ಈ ಗೋಲ್ಡನ್ ರೂಲ್ಸ್ ಫಾಲೋ ಮಾಡಿದ್ರೆ ಸಂತೋಷಕ್ಕೆ ಕೊರತೆನೇ ಇರಲ್ಲ 

29 November 2024

Pic credit - Pintrest

Sainanda

ಜೀವನದಲ್ಲಿ ಕೆಲವು ನಿಯಮಗಳನ್ನು  ಹಾಕಿಕೊಂಡರೆ ಮಾತ್ರ ಸಂತೋಷ ಹಾಗೂ ನೆಮ್ಮದಿಯುತವಾಗಿ ಬದುಕಲು ಸಾಧ್ಯ.

Pic credit - Pintrest

ಯಾರದ್ರೂ ನೆನಪಿಗೆ ಬಂದರೆ  ಕರೆ ಮಾಡಿ ಮಾತನಾಡಿ. ಆತ್ಮೀಯ ವ್ಯಕ್ತಿಗಳೊಂದಿಗೆ ಜೀವನದ ಸುಖ ದುಃಖಗಳಿಗೆ ಹಂಚಿಕೊಳ್ಳಿ. ಅವರ ನೋವುಗಳಿಗೆ ಸ್ಪಂದಿಸಿ.

Pic credit - Pintrest

ಯಾರನ್ನಾದ್ರೂ ಭೇಟಿಯಾಗಲು ಬಯಸುವಿರಾದರೆ  ಅವರನ್ನು ನಿಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಸಮಯ ಕಳೆಯಿರಿ.

Pic credit - Pintrest

ನಿಮ್ಮ ಆತ್ಮೀಯ ವ್ಯಕ್ತಿಗಳ ಬಳಿ ಕೇಳಲು ಬಹಳಷ್ಟು ಪ್ರಶ್ನೆಗಳಿದ್ದರೆ ಹಿಂದೆ ಮುಂದೆ ನೋಡದೆ ನೇರವಾಗಿ ಕೇಳಿ ಗೊಂದಲವನ್ನು ಪರಿಹರಿಸಿಕೊಳ್ಳಿ.

Pic credit - Pintrest

ಸಂಗಾತಿ ಅಥವಾ ಆತ್ಮೀಯ ವ್ಯಕ್ತಿಗಳ ನಡವಳಿಕೆ ಇಷ್ಟವಾಗುತ್ತಿಲ್ಲವಾದರೆ ಆ ಬಗ್ಗೆ  ನೇರವಾಗಿ ಹೇಳಿ ಸರಿಪಡಿಸಿಕೊಳ್ಳಲು ಸಮಯ ನೀಡಿ.

Pic credit - Pintrest

ಜೀವನದಲ್ಲಿ ಸಮಯ ಹಾಗೂ ಆರೋಗ್ಯ ಈ ಎರಡು ವಿಷಯಗಳನ್ನು ಯಾವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ.

Pic credit - Pintrest

ಏನಾದರೂ ಬೇಕಾದರೆ, ಅದನ್ನು ಕೇಳಿ ಪಡೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮಗೆ ಬೇಕಾದ್ದನ್ನು ಪಡೆಯಲು ಸಾಧ್ಯವಾಗುತ್ತದೆ.

Pic credit - Pintrest

ಈ ಸೊಪ್ಪನ್ನು ವಾರಕ್ಕೆ ಎರಡು ಬಾರಿ ತಿನ್ನಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಿ