ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸಿಂಪಲ್​​ ಮನೆಮದ್ದು

01 Oct 2023

Pic Credit:Pintrest

ದೇಹದ ಆರೋಗ್ಯದ ಜತೆಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದೂ ಕೂಡ ಮುಖ್ಯ. 

ಹಲ್ಲುಗಳ ಆರೋಗ್ಯ

Pic Credit:Pintrest

ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ, ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬಹುದಾಗಿದೆ.

ಮನೆಮದ್ದು

Pic Credit:Pintrest

ಬಾಯಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಕ್ಕಳಿಸುವುದರಿಂದ ಕೊಳೆ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.

ಕೊಬ್ಬರಿ ಎಣ್ಣೆ

Pic Credit:Pintrest

ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲಿನ ಬಣ್ಣವೂ ಬಿಳಿಯಾಗುತ್ತದೆ.

ಬೇವಿನ ಕಡ್ಡಿ

Pic Credit:Pintrest

ದಿನಕ್ಕೆರಡು ಬಾರಿ ಹಲ್ಲುಜ್ಜಿರಿ. ಇದರಿಂದ ಹಲ್ಲುಗಳಲ್ಲಿರುವ ಕೊಳೆ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.

2 ಬಾರಿ ಹಲ್ಲುಜ್ಜಿರಿ

Pic Credit:Pintrest

ಹರ್ಬಲ್​ ಮೌತ್​ ವಾಷ್​ ಬಳಸಿ. ಜೇಷ್ಟಮದ್ದು ಅಥವಾ ತ್ರಿಫಲಾದ ಮೌತ್​ ವಾಷ್​ ಹಲ್ಲಿನ ಸ್ವಚ್ಛತೆಗೆ ಉತ್ತಮವಾಗಿದೆ.

ಮೌತ್​ ವಾಷ್​ ಬಳಸಿ

Pic Credit:Pintrest

ಹಣ್ಣು, ತರಕಾರಿಗಳ ಸೇವನೆ ಹಲ್ಲುಗಳನ್ನು ಬಲಗೊಳಿಸಿ ಬಿಳಿಯಾಗಿಯೂ ಇರಿಸುತ್ತದೆ.

ತರಕಾರಿಗಳ ಸೇವನೆ

Pic Credit:Pintrest

ಮೊಡವೆ ನಿವಾರಣೆಗೆ ಬೆಸ್ಟ್​​​​ ಫೇಸ್​​​ ಪ್ಯಾಕ್​​​​