ಊಟ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡಿದಿರಿ

21 October 2024

Pic credit - Pinterest

Sainanda

ದಿನನಿತ್ಯ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಂಡಿರುತ್ತೇವೆ. ಈ ಅಭ್ಯಾಸಗಳು ಕೆಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವುದಿದೆ.

Pic credit - Pinterest

ಪ್ರತಿಯೊಬ್ಬರೂ ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ ಈ  ತಪ್ಪುಗಳನ್ನು ಮಾಡಬಾರದು.

Pic credit - Pinterest

ಮೊದಲನೆಯದು ಊಟದ ನಂತರ ಹಣ್ಣುಗಳನ್ನು ಸೇವಿಸಲೇಬಾರದು. ಊಟಕ್ಕೂ ಒಂದು ಗಂಟೆಗೂ ಮುಂಚಿತವಾಗಿ ಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ.

Pic credit - Pinterest

ಆಹಾರ ಸೇವಿಸಿದ ತಕ್ಷಣವೇ  ವಾಕ್ ಮಾಡುವುದು ಆರೋಗ್ಯದಲ್ಲ. 15-20 ನಿಮಿಷಗಳ ನಂತರದಲ್ಲಿ ವಾಕ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

Pic credit - Pinterest

ಏನಾದರೂ ತಿಂದ ತಕ್ಷಣವೇ ನೀರು ಕುಡಿಯಬೇಡಿ, ಒಂದು ಗಂಟೆಯ ನಂತರ ಅಥವಾ ಅರ್ಧ ಗಂಟೆ ಮೊದಲು ನೀರು ಕುಡಿಯಿರಿ.

Pic credit - Pinterest

ಆಹಾರ ಸೇವಿಸಿದ ಕೂಡಲೇ ಸ್ನಾನ ಮಾಡಬೇಡಿ, ಎರಡು ಗಂಟೆ ಬಳಿಕ ಸ್ನಾನ ಮಾಡುವ ಅಭ್ಯಾಸವಿರಲಿ.

Pic credit - Pinterest

ಊಟ ಮಾಡಿದ ಬಳಿಕ ಈ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Pic credit - Pinterest