ಕರಿಬೇವನ್ನು ಹೀಗೆ ಬಳಸಿ ಅಡುಗೆ ಮನೆ ಸ್ವಚ್ಛಗೊಳಿಸಿ
21 October 2024
Pic credit - Pinterest
Sainanda
ಅಡುಗೆಯ ರುಚಿ ಹೆಚ್ಚಿಸುವ ಕರಿಬೇವಿನ ಎಲೆಗಳಿಂದ ಉಪಯೋಗಗಳು ಒಂದೆರಡಲ್ಲ.
Pic credit - Pinterest
ಕರಿಬೇವಿನ ಸೊಪ್ಪಿನಿಂದ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.
Pic credit - Pinterest
ಕರಿಬೇವಿನ ಸೊಪ್ಪನ್ನು ನೀರಿಗೆ ಹಾಕಿ ಕುದಿಸಿ ಸೋಸಿದ ನೀರನ್ನು ಅಡುಗೆ ಮನೆಯ ತುಂಬೆಲ್ಲಾ ಸ್ಪ್ರೇ ಮಾಡುವುದರಿಂದ ದುರ್ನಾತವು ದೂರಾಗುತ್ತದೆ.
Pic credit - Pinterest
ಕರಿಬೇವಿನ ಪೇಸ್ಟನ್ನು ನೀರಿನೊಂದಿಗೆ ಬೆರೆಸಿ ಒಲೆಯನ್ನು ಸ್ವಚ್ಛಗೊಳಿಸಿದರೆ ಒಲೆಯ ಮೇಲಿನ ಕಲೆಗಳು ಇಲ್ಲದಂತಾಗುತ್ತದೆ.
Pic credit - Pinterest
ಕರಿಬೇವಿನ ಸೊಪ್ಪನ್ನು ಫ್ರಿಡ್ಜ್ ನಲ್ಲಿಡುವುದರಿಂದ ದುರ್ವಾಸನೆಯೂ ದೂರಾಗುತ್ತದೆ.
Pic credit - Pinterest
ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಕರಿಬೇವಿನ ನೀರಿನಿಂದ ತೊಳೆಯುವುದರಿಂದ ಪಾತ್ರೆಗಳ ಹೊಳಪು ಹೆಚ್ಚಾಗುತ್ತದೆ.
Pic credit - Pinterest
ಈ ಸೊಪ್ಪನ್ನು ರುಬ್ಬಿ ಅಡುಗೆಯ ಮನೆಯ ಮೂಲೆಯಲ್ಲಿ ಇರುವುದರಿಂದ ಇರುವೆಗಳು ಹತ್ತಿರವು ಸುಳಿಯುವುದಿಲ್ಲ.
Pic credit - Pinterest
Next: ಸುದೀಪ್ ಬಗ್ಗೆಯೇ ದೊಡ್ಮನೆಯಲ್ಲಿ ಎದ್ದಿದೆ ಅಸಮಾಧಾನ