ದೀಪಾವಳಿ ಹಬ್ಬಕ್ಕೆ ಮನೆ ಸ್ವಚ್ಛಗೊಳಿಸುವಾಗ ಈ ವಸ್ತುಗಳನ್ನು ಹೊರಗೆ ಎಸೆಯಬೇಡಿ

05 November 2023

Pic Credit - Pintrest

ಹಬ್ಬ ಸಮೀಪಿಸುತ್ತಿದ್ದಂತೆ ಮನೆಯ ಮಹಿಳೆಯರು ಮನೆ ಶುಚಿಗೊಳಿಸುವ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತಾರೆ.

ದೀಪಾವಳಿ ಹಬ್ಬ ==============

Pic Credit - Pintrest

ಆದರೆ ದೀಪಾವಳಿಯಂದು ಶುಚಿಗೊಳಿಸುವಾಗ, ಅನೇಕ ಹಳೆಯ ವಸ್ತುಗಳು ಅಥವಾ ಬೇಡವಾದ ವಸ್ತುವನ್ನು ಬಿಸಾಡುವುದುಂಟು.

ಮನೆ ಸ್ವಚ್ಛತೆ ==============

Pic Credit - Pintrest

ಕೆಲ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ ಎಂದು ಹೇಳಲಾಗುತ್ತದೆ.

ದೀಪಾವಳಿ ಹಬ್ಬ ==============

Pic Credit - Pintrest

ಮನೆ ಶುಚಿಗೊಳಿಸುವಾಗ, ಶುಕ್ರವಾರ ಮತ್ತು ಗುರುವಾರದಂದು ಹಳೆಯ ಪೊರಕೆಗಳನ್ನು ಮನೆಯಿಂದ ಹೊರಗೆ ಎಸೆಯಬಾರದು ಎಂಬುದನ್ನು ನೆನಪಿನಲ್ಲಿಡಿ.

ಹಳೆಯ ಪೊರಕೆ ==============

Pic Credit - Pintrest

ದೀಪಾವಳಿಗೆ ಮನೆ ಶುಚಿಗೊಳಿಸುವ ಸಮಯದಲ್ಲಿ ಹಳೆಯ ನವಿಲು ಗರಿ ಸಿಕ್ಕಿದರೆ ಬೇಡವೆಂದು ಹೊರಗೆಸೆಯಬೇಡಿ.

ನವಿಲು ಗರಿ ==============

Pic Credit - Pintrest

ಹಳೆಯ ನಾಣ್ಯಗಳನ್ನು ಬೇಡ ಎಂದು ಪರಿಗಣಿಸಿ  ಎಸೆದರೆ, ಇದು ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ.

ಹಳೆಯ ನಾಣ್ಯ ==============

Pic Credit - Pintrest

ದೀಪಾವಳಿಗೆ ಮನೆ ಶುಚಿಗೊಳಿಸುವ ಸಮಯದಲ್ಲಿ ಯಾವುದೇ ಹಳೆಯ ಕೆಂಪು ಬಟ್ಟೆ ಕಂಡುಬಂದರೆ, ಅದನ್ನು ಎಸೆಯದೆ ಸುರಕ್ಷಿತವಾಗಿ ಇರಿಸಿ.

ಕೆಂಪು ಬಟ್ಟೆ ==============

Pic Credit - Pintrest

ದಿನಕ್ಕೆ ಎಷ್ಟು ಬಾದಾಮಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು?