06 January 2023
ಬೆಳಗ್ಗೆ ಬೇಗ ಏಳಲು ಆಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
Akshatha Vorkady
Pic Credit - Pintrest
ಏಳುವುದೇ ಕಷ್ಟ
ಬೆಳಗ್ಗೆ ಸಮಯಕ್ಕೆ ಸರಿಯಾಗಿ ಏಳುವುದೇ ಕಷ್ಟ,ಸ್ವಲ್ಪ ಹೊತ್ತು ಬಿಟ್ಟು ಎದ್ದರಾಯ್ತು ಅನ್ನೋದೇ ಹೆಚ್ಚು.
Pic Credit - Pintrest
ಬೇಗ ಏಳುವುದು
ಮುಂಜಾನೆ ಬೇಗ ಏಳುವುದು ಸಮಯಕ್ಕೆ ಸರಿಯಾಗಿ ಮಲಗುವುದರಿಂದ ಮಾತ್ರ ಸಾಧ್ಯ.
Pic Credit - Pintrest
8 ಗಂಟೆ ನಿದ್ದೆ
ಸರಿಯಾಗಿ 8 ಗಂಟೆಯ ನಿದ್ದೆ ಇಲ್ಲದಿರುವುದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
Pic Credit - Pintrest
ಪೋನ್ ಬಳಸುವುದು
ಆದ್ದರಿಂದ ಪ್ರತೀ ರಾತ್ರಿ ಮಲಗುವ ಮುನ್ನ ಪೋನ್ ನೋಡಿ ಸಮಯ ಕಳೆಯುವ ಅಭ್ಯಾಸ ಬಿಟ್ಟು ಬಿಡಿ.
Pic Credit - Pintrest
ಪುಸ್ತಕ ಓದುವ ಅಭ್ಯಾಸ
ಅದಕ್ಕಾಗಿ ಬೇಗ ನಿದ್ದೆ ಬರಲು ಮಲಗುವ 1 ಗಂಟೆ ಮುನ್ನ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿ.
Pic Credit - Pintrest
ಏಳುವುದೇ ಕಷ್ಟ
ನಿಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಿರಿ, ಮನಸ್ಸು ಕೂಡ ಶಾಂತವಾಗುತ್ತದೆ.
Pic Credit - Pintrest
ಧ್ಯಾನ ಮಾಡಿ
ಮಲಗುವ ಮುನ್ನ 15 ನಿಮಿಷಗಳ ಕಾಲ ಧ್ಯಾನ ಮಾಡಿ. ಓಂ ಮಂತ್ರ ಪಠಿಸಿ ಮಲಗಿ.
Pic Credit - Pintrest
ಮಧುಮೇಹಿಗಳು ಪಿಸ್ತಾ ತಿನ್ನಬಹುದೇ? ತಜ್ಞರು ಹೇಳುವುದೇನು?