ಕರ್ನಾಟಕದ ಆಫ್-ಬೀಟ್ ಪ್ರಿ ವೆಡ್ಡಿಂಗ್ ಶೂಂಟಿಂಗ್ ಸ್ಥಳಗಳು ಇಲ್ಲಿದೆ

ಕರ್ನಾಟಕದ ಆಫ್-ಬೀಟ್ ಪ್ರಿ ವೆಡ್ಡಿಂಗ್ ಶೂಂಟಿಂಗ್ ಸ್ಥಳಗಳು ಇಲ್ಲಿದೆ

05 December 2023

Author: Malashree Anchan

TV9 Kannada Logo For Webstory First Slide
ಪ್ರೀವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಲು ಈ ಸುಂದರ ಸ್ಥಳಗಳು ಉತ್ತಮ

ಪ್ರೀವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಲು ಈ ಸುಂದರ ಸ್ಥಳಗಳು ಉತ್ತಮ

ಉತ್ತರ ಕನ್ನಡ ಜಿಲ್ಲೆಯಲ್ಲಿನ ಹೊನ್ನವಾರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ಗಳಿಗಾಗಿಯೇ ಹೇಳಿ ಮಾಡಿಸಿದಂತಹ ಅದ್ಭುತ ಸ್ಥಳಗಳಿವೆ. ಕಡಲತೀರಗಳು, ಸುಂದರ  ಹಿನ್ನೀರಿನ ತಾಣಗಳು, ತೂಗು ಸೇತುವೆಗಳು, ಹಾಗೂ ಸುಂದರ ದೇವಾಲಯಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿನ ಹೊನ್ನವಾರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ಗಳಿಗಾಗಿಯೇ ಹೇಳಿ ಮಾಡಿಸಿದಂತಹ ಅದ್ಭುತ ಸ್ಥಳಗಳಿವೆ. ಕಡಲತೀರಗಳು, ಸುಂದರ  ಹಿನ್ನೀರಿನ ತಾಣಗಳು, ತೂಗು ಸೇತುವೆಗಳು, ಹಾಗೂ ಸುಂದರ ದೇವಾಲಯಗಳು

ಹೊನ್ನಾವರ

ಕರ್ನಾಟಕದ ಚಿಕ್ಕಮಗಳೂರು ತನ್ನ ಅದ್ಭುತವಾದ ನೈಸರ್ಗಿಕ ಪರಿಸರದ ಕಾರಣದಿಂದ ಬಹಳ ಖ್ಯಾತಿಯನ್ನು ಪಡೆದಿದೆ. ಇಲ್ಲಿನ ಧುಮ್ಮಿಕ್ಕುವ ಜಲಪಾತಗಳು, ಮಂಜು ಮುಸುಕಿದ ಬೆಟ್ಟಗಳು ಮತ್ತು ರಸ್ತೆಗಳು, ಹಚ್ಚ ಹಸಿರಿನ ತಾಣಗಳು ಇವೆ.

ಕರ್ನಾಟಕದ ಚಿಕ್ಕಮಗಳೂರು ತನ್ನ ಅದ್ಭುತವಾದ ನೈಸರ್ಗಿಕ ಪರಿಸರದ ಕಾರಣದಿಂದ ಬಹಳ ಖ್ಯಾತಿಯನ್ನು ಪಡೆದಿದೆ. ಇಲ್ಲಿನ ಧುಮ್ಮಿಕ್ಕುವ ಜಲಪಾತಗಳು, ಮಂಜು ಮುಸುಕಿದ ಬೆಟ್ಟಗಳು ಮತ್ತು ರಸ್ತೆಗಳು, ಹಚ್ಚ ಹಸಿರಿನ ತಾಣಗಳು ಇವೆ. 

ಚಿಕ್ಕಮಗಳೂರು

ಬೀಚ್ ವ್ಯೂ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವ ಯೋಜನೆಯಲ್ಲಿದ್ದರೆ, ನೀವು ದೂರದ ಗೋವಾ ಹಾಗೂ ಪಾಂಡಿಚೇರಿಗೆ ಹೋಗುವ ಬದಲು ಮಂಗಳೂರು ಮತ್ತು ಉಡುಪಿಗೆ ಬರಬಹುದು.

ಉಡುಪಿ, ಮಂಗಳೂರು

ನೀವು ಟ್ರೆಡೀಷನಲ್ ಹಾಗೂ ವಿಂಟೆಜ್ ಥೀಮ್ ಪ್ರೀ ವೆಡ್ಡಿಂಗ್ ಫೋಟೋಶೂಟ್ಗೆ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದರೆ, ಅದಕ್ಕೆ ಮೈಸೂರು ಸೂಕ್ತ ಸ್ಥಳವಾಗಿದೆ. ಅರಮನೆ ರಸ್ತೆ, ಲಲಿತ ಮಹಲ್, ಬೃಂದಾವನ ಗಾರ್ಡನ್ ಉತ್ತಮ

ಮೈಸೂರು

ಐತಿಹಾಸಿಕ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳನ್ನು ಹೊಂದಿರುವ ಬಾದಾಮಿ ಟ್ರೆಡೀಷನಲ್ ಹಾಗೂ ವಿಂಟೇಜ್ ಶೈಲಿಯಲ್ಲಿ ಪ್ರೀ  ವೆಡ್ಡಿಂಗ್ ಫೋಟೋ ಶೂಟ್ಗೆ  ಹೇಳಿ ಮಾಡಿಸಿದಂತಹ ಸ್ಥಳವಾಗಿದೆ.

ಬಾದಾಮಿ

ನೀವು ಪ್ರೀ ವೆಡ್ಡಿಂಗ್ ಶೂಟ್ಗಾಗಿ ಬೆಂಗಳೂರಿನಲ್ಲಿ  ಒಂದೊಳ್ಳೆ ಸ್ಥಳವನ್ನು ಹುಡುಕುತ್ತಿದ್ದರೆ ಬೆಂಗಳೂರು ಅರಮನೆ, ಎಲಿಮೆಂಟ್ಸ್ ರೆಸಾರ್ಟ್, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ದಿ ಮ್ಯಾನ್ಷನ್ ಫೋಟೋಗ್ರಫಿ ಲೌಂಜ್  ಇತ್ಯಾದಿ  ಸ್ಥಳಗಳನ್ನು ಆಯ್ಕೆ ಮಾಡಬಹುದು.

ಬೆಂಗಳೂರು