ದಕ್ಷಿಣ ಭಾರತದಲ್ಲಿ ನೀವು ಭೇಟಿ ನೀಡಲೇಬೇಕಾದ ಗಿರಿಧಾಮಗಳು

29 ಅಕ್ಟೋಬರ್ 2023

Pic credit - Times Travel

ವಯನಾಡು ಪಶ್ಚಿಮ ಘಟ್ಟದಲ್ಲಿದೆ. ವಯನಾಡು ಆಕಾಶಕ್ಕೆ ಮುತ್ತಿಡುವ ಬೆಟ್ಟಗಳಿಗೆ ಹೆಸರುವಾಸಿಯಾಗಿದೆ. ವಯನಾಡು ಕೇರಳ ರಾಜ್ಯದಲ್ಲಿದೆ.

ವಯನಾಡು

Pic credit - Times Travel

ವಾಗಮನ್ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಕೇರಳದ ಸುಂದರ ಗಿರಿಧಾಮ. ಅದೂ ಅಲ್ಲದೆ, ಸಾಕಷ್ಟು ಸಾಹಸ ಚಟುವಟಿಕೆಗಳಿಗೂ ಇಲ್ಲಿ ಅವಕಾಶಗಳಿವೆ. 

ವಾಗಮನ್​​

Pic credit - Times Travel

ಭಾರತದ ಸ್ಕಾಟ್​​ಲ್ಯಾಂಡ್ ಎಂದೂ ಕರೆಯುತ್ತಾರೆ. ಇಲ್ಲಿನ ಗಿರಿಧಾಮಗಳು ದಕ್ಷಿಣ ಭಾರತದಲ್ಲಿ ಹೆಚ್ಚು  ಪ್ರಸಿದ್ಧ ಪಡೆದಿವೆ.  

ಮಡಿಕೇರಿ

Pic credit - Times Travel

ಹನಿಮೂನ್ ಗೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿಯ ಚಹಾ ತೋಟಗಳು, ನೀಲಗಿರಿ ಕಾಡುಗಳು ಮತ್ತು ನೀಲಗಿರಿ ಪರ್ವತ, ಉಗಿಬಂಡಿ ಭೇಟಿ ನೀಡಬಹುದಾದ ಸ್ಥಳಗಳಾಗಿವೆ.

ಊಟಿ, ತಮಿಳುನಾಡು

Pic credit - Times Travel

ಕೂನೂರು ಚಹಾ ತೋಟಗಳಿಗೆ ಹೆಸರುವಾಸಿಯಾಗಿದೆ. ಬೆಟ್ಟಗಳ ಮಧ್ಯೆ ಹೋಗುವ ಇಲ್ಲಿನ ಉಗಿಬಂಡಿಯಲ್ಲಿ ಸಂಚರಿಸುವುದೇ ಮಜಾ.

ಕೂನೂರು, ತಮಿಳುನಾಡು

Pic credit - Times Travel

ಸೇಲಂ ಜಿಲ್ಲೆಯಲ್ಲಿದೆ. ಈ ಪ್ರವಾಸಿ ವಿಶೇಷತೆಯ ಗಿರಿಧಾಮದ ಅತಿ ಎತ್ತರದ ಸ್ಥಳವೆಂದರೆ ಶೆರ್ವರಾಯನ ದೇವಸ್ಥಾನ.

ಯೇರ್ಕಾಡ್, ತಮಿಳುನಾಡು

Pic credit - Times Travel

ಅತಿರಪಿಲ್ಲಿ ಜಲಪಾತವು ತ್ರಿಶೂರ್ ಜಿಲ್ಲೆಯ ಚಾಲಕುಡಿಯಲ್ಲಿದೆ. ಚಲಕುಡಿ ನದಿಯು 100 ಅಡಿ ಎತ್ತರದಿಂದ ಧುಮುಕುವುದನ್ನು ನೋಡುವುದೇ ಚಂದ.

ಅತಿರಪಲ್ಲಿ, ಕೇರಳ

Pic credit - Times Travel

ಕೊಡೈಕೆನಾಲ್ ದಿಂಡಿಗಲ್ ಜಿಲ್ಲೆಯಲ್ಲಿದೆ. ಇಲ್ಲಿನ ಮಂಜು ಮುಸುಕಿದ ಕಾಡುಗಳು, ಮನಮೋಹಕ ಭೂದೃಶ್ಯಗಳು, ಪ್ರಶಾಂತವಾದ ಸರೋವರಗಳನ್ನು ನೋಡಲೇಬೇಕು.  

ಕೊಡೈಕೆನಾಲ್, ತಮಿಳುನಾಡು

Pic credit - Times Travel

Pic credit - Times Travel

ಗೂಗ್ಲಿ ಸಿನಿಮಾದ ಹೀರೋಯಿನ್ ಕೃತಿ ಕರಬಂಧಗೆ ಈಗ ವಯಸ್ಸೆಷ್ಟು?