06 January 2023
ಮುಖ ಕಲೆಮುಕ್ತಗೊಳಿಸಲು ಮನೆಯಲ್ಲೇ ಚಾಕೊಲೇಟ್ ಫೇಸ್ ಪ್ಯಾಕ್ ತಯಾರಿಸಿ
Akshatha Vorkady
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಮೊಡವೆ, ಕಲೆ, ಒಣ ಚರ್ಮದಿಂದಾಗಿ ಮುಖದ ಅಂದವೇ ಹಾಳಾಗಿ ಹೋಗುತ್ತದೆ.
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಇತ್ತೀಚಿನ ದಿನಗಳಲ್ಲಿ ಪಾರ್ಲರ್‌ಗಳಿಗೆ ಹೋಗಿ ಚಾಕಲೇಟ್ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ.
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಆದರೆ ಪಾರ್ಲರ್ ಗೆ ಹೋಗಬೇಕಿಲ್ಲ,ಮನೆಯಲ್ಲಿಯೇ ಚಾಕಲೇಟ್ ಫೇಸ್ ಪ್ಯಾಕ್ ತಯಾರಿಸಿ ಬಳಸಬಹುದು.
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಮುಲ್ತಾನಿ ಮಿಟ್ಟಿ ಹಾಗೂ ಚಾಕಲೇಟ್ ಪುಡಿಯ ಮಿಶ್ರಣ ನಿಮ್ಮ ಮುಖವನ್ನು ಕಲೆಮುಕ್ತಗೊಳಿಸುತ್ತದೆ.
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಒಂದು ಬೌಲ್ನಲ್ಲಿ ಮುಲ್ತಾನಿ ಮಿಟ್ಟಿ ಹಾಗೂ ಚಾಕೊಲೇಟ್ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ.
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ಮುಖ ತೊಳೆಯಿರಿ.
Pic Credit - Pintrest
ಚಾಕೊಲೇಟ್ ಫೇಸ್ ಪ್ಯಾಕ್
ಈ ಮಿಶ್ರಣಕ್ಕೆ ನೀರಿನ ಬದಲಾಗಿ ಹಾಲಿನ ಕೆನೆ ಸೇರಿಸಬಹುದು. ಇದು ಚಳಿಗಾಲದಲ್ಲಿ ತುಂಬಾ ಒಳ್ಳೆಯದು.
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್ ಹಾಕಿಕೊಂಡು ಮಲಗುತ್ತೀರಾ? ಅಪಾಯವನ್ನೂ ತಿಳಿದುಕೊಳ್ಳಿ