06 January 2023
ರಾತ್ರಿ ಚಳಿಗೆ ಸ್ವೆಟರ್ ಹಾಕಿಕೊಂಡು ಮಲಗುತ್ತೀರಾ? ಅಪಾಯವನ್ನೂ ತಿಳಿದುಕೊಳ್ಳಿ
Akshatha Vorkady
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ಈ ಚಳಿಗಾಲದಲ್ಲಿ ಸಾಕಷ್ಟು ಜನರು ರಾತ್ರಿ ಮಲಗುವಾಗ ಸ್ವೆಟರ್ ಹಾಕಿಕೊಂಡು ಮಲಗುತ್ತಾರೆ.
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ಆದರೆ ರಾತ್ರಿಯಲ್ಲಿ ಸ್ವೆಟರ್‌ನಲ್ಲಿ ಮಲಗುವುದು ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ಸ್ವೆಟರ್ ಹಾಕಿ ಮಲಗುವುದರಿಂದ ರಕ್ತ ಸಂಚಾರ ನಿಧಾನವಾಗುತ್ತದೆ ಮತ್ತು ಚರ್ಮ ಸಂಬಂಧಿ ಕಾಯಿಲೆಗಳೂ ಬರುತ್ತವೆ.
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ರಾತ್ರಿ ಬೆಚ್ಚನೆಯ ಬಟ್ಟೆಯಲ್ಲಿ ಮಲಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ.
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ನೀವು ಸ್ವೆಟರ್ ಅಥವಾ ಬೆಚ್ಚಗಿನ ಬಟ್ಟೆ ಧರಿಸಿ ದೀರ್ಘಕಾಲ ಮಲಗಿದರೆ, ಹೃದಯ ಸಂಬಂಧಿ ಕಾಯಿಲೆ ಅಪಾಯ ಹೆಚ್ಚಾಗುತ್ತದೆ.
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ಚಳಿಯಿಂದ ರಕ್ಷಿಸಿಕೊಳ್ಳಲು ರಾತ್ರಿ ಸ್ವೆಟರ್ ಹಾಕಿಕೊಂಡು ಮಲಗಿದರೆ ತ್ವಚೆಯಲ್ಲಿ ದದ್ದು ಉಂಟಾಗುತ್ತದೆ.
Pic Credit - Pintrest
ರಾತ್ರಿ ಚಳಿಗೆ ಸ್ವೆಟರ್
ಸ್ವೆಟರ್ ಹಾಕಿಕೊಂಡು ಮಲಗುವುದು ಕೂಡ ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ.
Pic Credit - Pintrest
ಬೆಳಗ್ಗೆ ಬೇಗ ಏಳಲು ಆಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ