09 December 2023
Pic Credit - Pintrest
ಹನಿಮೂನ್ಗೆ ಈ ಬಜೆಟ್ನಲ್ಲಿ ವಿದೇಶದ ಫ್ರೆಂಡ್ಲಿ ಸ್ಥಳಗಳಿಗೆ ಭೇಟಿ ನೀಡಬಹುದು
Malashree Anchan
Pic Credit - Pintrest
ನೀವು ಹನಿಮೂನ್ಗೆ ವಿದೇಶಕ್ಕೆ ಹೋಗಬೇಕು ಆದರೆ ಕಡಿಮೆ ಖರ್ಚಿನಲ್ಲಿ ಈ ಕೆಲವು ದೇಶಗಳಿಗೆ ನೀವು ಭೇಟಿ ನೀಡಬಹುದು.
Pic Credit - Pintrest
ಸಿಂಗಾಪುರ
ಹನಿಮೂನ್ಗೆ ಸಿಂಗಾಪುರ ಸೂಕ್ತ ಸ್ಥಳವಾಗಿದೆ. ಅಂದಾಜು 70 ಸಾವಿರದಿಂದ ಒಂದು ಲಕ್ಷ ಬಜೆಟ್ ಒಳಗೆ ಈ ದೇಶಕ್ಕೆ ಹೋಗಿ ಬರಬಹುದು.
Pic Credit - Pintrest
ಮಲೇಷ್ಯಾ
ಮಲೇಷ್ಯಾ ನವದಂಪತಿಗಳು ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. 70 ಸಾವಿರದಿಂದ ಒಂದು ಲಕ್ಷ ಬಜೆಟ್ ಒಳಗೆ ಈ ದೇಶಕ್ಕೆ ಭೇಟಿ ನೀಡಬಹುದು.
Pic Credit - Pintrest
ಥೈಲ್ಯಾಂಡ್
60,000 ದಿಂದ 90,000 ರೂ. ಬಜೆಟ್ ಅಲ್ಲಿ ಈ ದೇಶಕ್ಕೆ ಹನಿಮೂನ್ಗೆ ಹೋಗಿಬರಬಹುದು.
Pic Credit - Pintrest
ಮಾರಿಷಸ್
ಈ ದೇಶಕ್ಕೆ ದಂಪತಿಗಳು 80,000 ರೂ. ಬಜೆಟ್ ಅಲ್ಲಿ ಪ್ರವಾಸ ಹೋಗಬಹುದು.
Pic Credit - Pintrest
ಭೂತಾನ್
60 ರಿಂದ 70 ಸಾವಿರ ರೂಪಾಯಿ ಬಜೆಟ್ ಅಲ್ಲಿ ಭೂತಾನ್ ದೇಶಕ್ಕೆ ಹನಿಮೂನ್ ಹೋಗಬಹುದು.
Pic Credit - Pintrest
ಹಾಂಕ್ ಕಾಂಗ್
ಅಂದಾಜು 90 ಸಾವಿರದಿಂದ 1 ಲಕ್ಷ ಬಜೆಟ್ ಅಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದು.
Pic Credit - Pintrest
ಶ್ರೀಲಂಕಾ
ನೀವು ಕಡಿಮೆ ಖರ್ಚಿನಲ್ಲಿ ವಿದೇಶಕ್ಕೆ ಪ್ರವಾಸ ಹೋಗಬೇಕೆಂದಿದ್ದರೆ, 70 ಸಾವಿರ ರೂ. ಬಜೆಟ್ ಅಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಬಹುದು.
Next: ವೀಸಾ ಇಲ್ಲದೆ ಭಾರತೀಯರು ಪ್ರವಾಸ ಕೈಗೊಳ್ಳಬಹುದಾದ ಕೆಲವು ರಾಷ್ಟ್ರಗಳು