ಫ್ರಿಜ್​ನಿಂದ ದುರ್ವಾಸನೆ ಬಾರದಂತೆ ತಡೆಯುವುದು ಹೇಗೆ?

08 Oct 2023

Pic Credit:Pintrest

ಕೆಲವೊಂದು ಪದಾರ್ಥಗಳನ್ನು ಫ್ರಿಜ್​ನಲ್ಲಿ ಇಡುವುದು ಗಬ್ಬುವಾಸನೆ  ಹೊರಬರಲು ಕಾರಣವಾಗಬಹುದು.

ದುರ್ವಾಸನೆ

Pic Credit:Pintrest

ಮನೆಯಲ್ಲಿಯೇ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸಿ ವಾಸನೆಯನ್ನು ಹೋಗಲಾಡಿಸಬಹುದಾಗಿದೆ. 

ಮನೆಮದ್ದು

Pic Credit:Pintrest

ನಿಮ್ಮ ಫ್ರಿಜ್​ ಅನ್ನು ಪದೇ ಪದೇ ಕ್ಲೀನ್ ಮಾಡುವುದು ಪ್ರಮುಖವಾಗುತ್ತದೆ. ಬೇಡದ ಪದಾರ್ಥಗಳನ್ನು ಎಸೆಯಬೇಕು.

ಸ್ವಚ್ಛವಾಗಿಟ್ಟುಕೊಳ್ಳಿ

Pic Credit:Pintrest

ಒಂದೊಮ್ಮೆ ಫ್ರಿಜ್​ನಿಂದ ವಾಸನೆ ಬರುತ್ತಿದ್ದರೆ ನೀವು ಕಾಫಿಪುಡಿಯನ್ನು ಫ್ರಿಜ್​ ಒಳಗಿರಿಸಿ, ಆ ಪರಿಮಳ ವಾಸನೆಯನ್ನು ದೂರ ಮಾಡುತ್ತದೆ.

ಕಾಫಿಪುಡಿ

Pic Credit:Pintrest

ಫ್ರಿಜ್ ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ನಿಮಗೆ ಅಡುಗೆ ಸೋಡಾ ಕೂಡ ಸಹಾಯ ಮಾಡುತ್ತದೆ.

ಅಡುಗೆ ಸೋಡಾ

Pic Credit:Pintrest

ಫ್ರಿಜ್​ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ಆ್ಯಪಲ್ ಸೈಡರ್ ವಿನೆಗರ್ ಬಳಕೆ ಮಾಡಬಹುದು.

ಆ್ಯಪಲ್ ಸೈಡರ್ ವಿನೆಗರ್

Pic Credit:Pintrest

ಕತ್ತರಿಸಿದ ನಿಂಬೆಹಣ್ಣಿಗೆ ಲವಂಗವನ್ನು ಚುಚ್ಚಿ, ಫ್ರಿಜ್​ನ ನಾಲ್ಕು ಮೂಲೆಗಳಲ್ಲಿ ಇಡಿ ಆಗ ವಾಸನೆ ದೂರವಾಗುವುದು.

ನಿಂಬೆಹಣ್ಣು

Pic Credit:Pintrest

ಈ ಪದಾರ್ಥ ಫ್ರಿಜ್​ನಲ್ಲಿ ಇಡುವುಡು ಗಬ್ಬುವಾಸನೆ ಕಾರಣವಾಗುತ್ತದೆ