ಈ ಪದಾರ್ಥ ಫ್ರಿಜ್​ನಲ್ಲಿ ಇಡುವುಡು ಗಬ್ಬುವಾಸನೆ ಕಾರಣವಾಗುತ್ತದೆ

08 Oct 2023

Pic Credit:Pintrest

ಫ್ರಿಜ್​ ಬಾಗಿಲು ತೆರೆದ ಕೂಡಲೇ ದುರ್ವಾಸನೆ ಬರುತ್ತಿದ್ದೆಯೇ? ಇದಕ್ಕೆ ಕಾರಣವಿದೆ.

ದುರ್ವಾಸನೆ

Pic Credit:Pintrest

ಕೆಲವೊಂದು ಪದಾರ್ಥಗಳನ್ನು ಫ್ರಿಜ್​ನಲ್ಲಿ ಇಡುವುದು ಗಬ್ಬುವಾಸನೆ  ಹೊರಬರಲು ಕಾರಣವಾಗಬಹುದು.

ಗಬ್ಬುವಾಸನೆ

Pic Credit:Pintrest

ಹಸಿ ಈರುಳ್ಳಿಯನ್ನು ಬಳಸಿ ತಯಾರಿಸಿದ ಮೊಸರಿನ  ಪದಾರ್ಥವನ್ನು ಕೂಡ ಫ್ರಿಜ್​ನಲ್ಲಿಡಬೇಡಿ.

ಹಸಿ ಈರುಳ್ಳಿ

Pic Credit:Pintrest

ಹೆಚ್ಚು ದಿನ ಫ್ರಿಜ್​ನಲ್ಲಿಡುವುದರಿಂದ ಕೆಟ್ಟ ವಾಸನೆಯು ಉತ್ಪತ್ತಿಯಾಗಿ, ಇಡೀ ಫ್ರಿಜ್​ ಗಬ್ಬುವಾಸನೆ ತುಂಬಿಕೊಳ್ಳುತ್ತದೆ.

ಪೇರಲೆ ಹಣ್ಣು

Pic Credit:Pintrest

ಮೊಸರಿನ ಪ್ಯಾಕೇಟ್​ ಅನ್ನು ಕತ್ತರಿಸಿ ಇಟ್ಟು, ಅದರ ಹನಿಗಳು ಫ್ರಿಜ್​ ಒಳಗೆ ಬಿದ್ದಿದ್ದರೆ ದುರ್ಗಂಧ ಬರುತ್ತದೆ.

ಮೊಸರಿನ ಪ್ಯಾಕೇಟ್

Pic Credit:Pintrest

ಟೊಮೆಟೊ, ಬೀನ್ಸ್, ಬೆಂಡೆಕಾಯಿ ಸೇರಿದಂತೆ ಇತರೆ ತರಕಾರಿಗಳು ಫ್ರಿಜ್​ನಲ್ಲಿ ಕೊಳೆತಾಗಲೂ ಕೆಟ್ಟ ವಾಸನೆ ಬರುತ್ತದೆ.

ತರಕಾರಿ

Pic Credit:Pintrest

ನಿಮ್ಮ ಫ್ರಿಜ್​ ಅನ್ನು ಪದೇ ಪದೇ ಕ್ಲೀನ್ ಮಾಡುವುದು ಪ್ರಮುಖವಾಗುತ್ತದೆ. ಬೇಡದ ಪದಾರ್ಥಗಳನ್ನು ಎಸೆಯಬೇಕು.

ಕ್ಲೀನ್ ಮಾಡಿ

Pic Credit:Pintrest

ಬೆಳಿಗ್ಗೆ ಬೇಯಿಸಿದ ಮೊಟ್ಟೆ ತಿನ್ನುವುದು ಸೂಕ್ತವೇ?