ಬಾದಾಮಿಯನ್ನು ಎಷ್ಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು?

25 October 2024

Pic credit - Pinterest

Sainanda

ದೇಹವನ್ನು ಆರೋಗ್ಯವಾಗಿಡಲು ಡ್ರೈಫ್ರೂಟ್ಸ್​ಗಳನ್ನು ತಿನ್ನುವಂತೆ ತಜ್ಞರು ಸಲಹೆಯನ್ನು ನೀಡುತ್ತಾರೆ.

Pic credit - Pinterest

ಆದರೆ ಈ ಡ್ರೈಫ್ರೂಟ್ಸ್  ಗಳಲ್ಲಿ ಬಾದಾಮಿ ಹೆಸರು ಮುಂದಿದ್ದು, ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

Pic credit - Pinterest

ನೆನೆಸಿದ ಬಾದಾಮಿಯ ಸೇವನೆಯು ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ಹೀಗಾಗಿ ನೆನೆಸಿಟ್ಟು  ಇದನ್ನು ಸೇವಿಸುತ್ತಾರೆ.

Pic credit - Pinterest

ಆದರೆ ಬಾದಾಮಿಯನ್ನು ಎಷ್ಟು ಗಂಟೆಗಳ ಕಾಲ ನೆನೆಸಿಡಬೇಕು ಎಂಬ ಅನುಮಾನ ಹಲವರಿಗಿದೆ.

Pic credit - Pinterest

ಬೆಳಿಗ್ಗೆ ಖಾಲಿ ಹೊಟ್ಟೆಗೆ ನೆನೆಸಿದ ಬಾದಾಮಿ ತಿನ್ನುವುದರಿಂದ ಹಸಿವು ಕಡಿಮೆಯಾಗಿ ಶಕ್ತಿಯನ್ನು ನೀಡುತ್ತದೆ.

Pic credit - Pinterest

ನೀರಿನಲ್ಲಿ ಹೆಚ್ಚು ಹೊತ್ತು  ಬಾದಾಮಿ ನೆನೆಸಿಡುವುದರಿಂದ  ಅದರ ಪೌಷ್ಟಿಕಾಂಶ ಮೌಲ್ಯವನ್ನು ಕಳೆದುಕೊಳ್ಳುತ್ತದೆ.

Pic credit - Pinterest

ಹೀಗಾಗಿ ಬಾದಾಮಿಯನ್ನು 8 ರಿಂದ 12 ಗಂಟೆಗಳ ಕಾಲ ನೆನೆಸಿಟ್ಟು ಬಳಿಕ  ಸೇವಿಸಬಹುದು.

Pic credit - Pinterest