15 ವರ್ಷ ತುಂಬುವ ಮುನ್ನ ಹೆಣ್ಣು ಮಕ್ಕಳಿಗೆ ಈ ವಿಷಯ ತಪ್ಪದೇ ಕಲಿಸಿ

25 October 2024

Pic credit - Pinterest

Sainanda

ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ, ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ.

Pic credit - Pinterest

ಅದರಲ್ಲಿಯೂ ಈ ಹೆಣ್ಣು ಮಕ್ಕಳಿಗೆ ಹದಿನೈದು ವರ್ಷ ತುಂಬುವ ಮೊದಲೇ ಈ ಕೆಲವು ವಿಚಾರಗಳನ್ನು ತಾಯಿಯಾದವಳು ಕಲಿಸಿ ಕೊಡಲೇ ಬೇಕು.

Pic credit - Pinterest

ಹಿರಿಯರು ಗೌರವಿಸುವುದು ಹಾಗೂ ಕಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದನ್ನು ಕಲಿಸುವುದು ಮುಖ್ಯ.

Pic credit - Pinterest

ಒಳ್ಳೆಯ ಸ್ನೇಹಿತರ ಆಯ್ಕೆ, ಶಿಕ್ಷಣದ ಮಹತ್ವ ಹಾಗೂ ಉಳಿತಾಯ ಮಾಡುವುದು ಎಷ್ಟು ಮುಖ್ಯ ಎಂದು ತಿಳಿಸಿ ಕೊಡಿ.

Pic credit - Pinterest

ಮಗಳಿಗೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಕಲಿಸಿಕೊಡಲು ಮರೆಯದಿರಿ.

Pic credit - Pinterest

ಹೆಣ್ಣು ಮಕ್ಕಳಿಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚಿಕ್ಕವರಿರುವಾಗಲೇ ಹೇಳಿ ಕೊಡಿ.

Pic credit - Pinterest

ಅನ್ಯಾಯವಾದಾಗ ಪ್ರತಿಭಟಿಸಲು ಹಾಗೂ ತಮ್ಮ ಹಕ್ಕುಗಳ ಮಾತನಾಡಲು ಕಲಿಸಿಕೊಡುವುದು ಬಹಳ ಮುಖ್ಯ.

Pic credit - Pinterest