ನಿಮ್ಮನ್ನು ನೋಡಿ ಹೊಟ್ಟೆ ಕಿಚ್ಚು ಪಡುವವರ ಮುಂದೆ ನೀವು ಹೇಗಿರಬೇಕು?

18 October 2024

Pic credit - Pinterest

Sayinanda

ನಮ್ಮ ಸುತ್ತಮುತ್ತಲಿನಲ್ಲಿರುವ ಎಲ್ಲಾ  ವ್ಯಕ್ತಿಗಳು ನಮ್ಮ ಒಳಿತನ್ನೇ ಬಯಸುತ್ತಾರೆ ಎಂದೇಳುವುದು ಕಷ್ಟಕರ.

Pic credit - Pinterest

ಕೆಲವೊಮ್ಮೆ ಒಬ್ಬ  ವ್ಯಕ್ತಿಯೂ ಜೀವನದಲ್ಲಿ ಬೆಳೆವಣಿಗೆ ಹೊಂದುತ್ತಾರೆ ಎಂದು ತಿಳಿದರೆ ಸಾಕು, ಅವರನ್ನು ಬೀಳಿಸುವವರೇ ಹೆಚ್ಚು.

Pic credit - Pinterest

ಆದರೆ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಹೊಟ್ಟೆಕಿಚ್ಚು ಹಾಗೂ ಅಸೂಯೆ ಪಡುವವರನ್ನು ಈ ರೀತಿಯಾಗಿ ಎದುರಿಸಲೇಬೇಕಂತೆ.

Pic credit - Pinterest

ವ್ಯಕ್ತಿಯ ಸೋಲುಗಳನ್ನು ಕಂಡು ಖುಷಿ ಪಡುವವರ ಮುಂದೆ ಮೌನವಾಗಿಯೇ ಇದ್ದು  ಕೆಲಸವನ್ನು ಮಾಡಿ ಮುಗಿಸಬೇಕು.

Pic credit - Pinterest

ನಮ್ಮನ್ನು ಚಿವುಟಿ ಹಾಕ್ಬಹುದು ಎನ್ನುವವರ ಮುಂದೆ ದೊಡ್ಡ ಮರವಾಗಿ ಬೆಳೆದು ನಿಂತು ನಮ್ಮ ಬಳಿಯೇ ಆ ವ್ಯಕ್ತಿ ಆಶ್ರಯ ಪಡುವಂತಿರಬೇಕು.

Pic credit - Pinterest

ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ ಗುರಿಯತ್ತ ಸಾಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

Pic credit - Pinterest

ಹೊಟ್ಟೆಕಿಚ್ಚು ಪಡುವ ವ್ಯಕ್ತಿಯೂ ತಲೆ ಬಾಗಿ ನಮ್ಮ ಅಭಿಮಾನಿಯಾಗುವಂತಹ ಬೆಳವಣಿಗೆ ಇರಬೇಕು.

Pic credit - Pinterest