ಇಂಟರ್ವ್ಯೂಗೆ ಈ ರೀತಿ ಡ್ರೆಸ್ ಮಾಡ್ಕೊಂಡ್ರೆ ಕೆಲಸ ಪಕ್ಕಾ!
19 January 2025
Akshatha Vorkady
Pic credit - Pintrest
ಈಗಷ್ಟೇ ವಿದ್ಯಾರ್ಥಿ ಜೀವನ ಮುಗಿಸಿ ಕೆಲಸ ಹುಡುಕುತ್ತಿದ್ದೀರಾ?
Pic credit - Pintrest
ಯಾವುದೇ ಸಂಸ್ಥೆಯು ಇಂಟರ್ವ್ಯೂ ನಡೆಸದೇ ಉದ್ಯೋಗ ನೀಡುವುದಿಲ್ಲ. ಸಂದರ್ಶನ ಎದುರಿಸುವುದು ಅನಿವಾರ್ಯ.
Pic credit - Pintrest
ಆದ್ದರಿಂದ ಸಂದರ್ಶನಕ್ಕೆ ಸರಿಯಾದ ರೀತಿಯಲ್ಲಿ ತಯಾರಾಗುವುದು ಅತ್ಯಗತ್ಯ. ವಿಶೇಷವಾಗಿ ನೀವು ತೊಡುವ ಬಟ್ಟೆಗೆ ಗಮನಕೊಡಿ.
Pic credit - Pintrest
ನೀವು ಯಾವ ಕೆಲಸಕ್ಕೆ ಇಂಟರ್ ವ್ಯೂಗೆ ಹೋಗುತ್ತೀರಾ ಎಂಬುವುದು ಮೊದಲಿಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಬಳಿಕ ರೆಡಿಯಾಗಿ.
Pic credit - Pintrest
ಕೆಲವೊಂದು ಕಂಪನಿಗಳಲ್ಲಿ ಡ್ರೆಸಿಂಗ್ ಕೋಡ್ ಇರುತ್ತದೆ. ಆದ್ದರಿಂದ ಮೊದಲು ಹೆಚ್ ಆರ್ ಬಳಿ ಕೇಳಿ ಅದರಂತೆ ಉಡುಪು ಧರಿಸಿ.
Pic credit - Pintrest
ಕ್ಯಾಶುವಲ್ ಉಡುಗೆಗಿಂತ ಪ್ರೊಫೆಶನಲ್ ಲುಕ್ ಬರುವಂತಹ ಉಡುಗೆ ಧರಿಸುವುದು ಉತ್ತಮ. ಅತಿಯಾದ ಮೇಕಪ್, ಆಭರಣ ಬೇಡ.
Pic credit - Pintrest
ಪ್ರತಿಯೊಂದು ಇಂಡಸ್ಟ್ರಿಗೆ ತಕ್ಕಂತೆ ಡ್ರೆಸ್. ಈಗ ಲಾಯರ್ ಆದ್ರೆ ಕರಿ ಕೋಟ್, ಡಾಕ್ಟರ್ ಆದ್ರೆ ಬಿಳಿ ಬಣ್ಣದ ಕೋಟ್ ಹಾಗೂ ಉದ್ಯಮಿ ಆದ್ರೆ ಫಾರ್ಮಲ್ ಕೋಟ್ ಧರಿಸಿ.
Pic credit - Pintrest
ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಉಡುಪು ಹೇಗಿದೆ ನೋಡಿ
ಇಲ್ಲಿ ಕ್ಲಿಕ್ ಮಾಡಿ