ಕ್ಲಿಯರ್ ಸ್ಕಿನ್ಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್
30 August 2024
Pic credit - pinterest
Sayinanda
ಎಲ್ಲರಿಗಿಂತ ನನ್ನ ಮುಖ ಚೆನ್ನಾಗಿ ಕಾಣಬೇಕೆಂದು ಬಯಸುವ ಹೆಣ್ಣು ಮಕ್ಕಳಿಗೆ ಮೊಡವೆಗಳೇ ದೊಡ್ಡ ಸಮಸ್ಯೆಯಾಗಿರುತ್ತದೆ.
Pic credit - pinterest
ಮೊಡವೆಗಳಿಲ್ಲದ ಕ್ಲಿಯರ್ ಸ್ಕಿನ್ ಗಾಗಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ.
Pic credit - pinterest
ಮುಖದ ಅಂದವನ್ನು ಕಾಪಾಡಿಕೊಳ್ಳಲು ಪ್ರತಿದಿನ 8 ರಿಂದ 10 ಲೋಟ ನೀರನ್ನು ಕುಡಿಯುವ ಅಭ್ಯಾಸವಿರಲಿ.
Pic credit - pinterest
ರಾತ್ರಿ ಮಲಗುವ ಮುನ್ನ ಮುಖ ತೊಳೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
Pic credit - pinterest
ಕೆಲವರು ಮುಖದ ಮೇಲೆ ಕೈಯಾಡಿಸುತ್ತ ಇರುತ್ತಾರೆ. ನಿಮ್ಮ ಮುಖವನ್ನು ಅನಾವಶ್ಯಕವಾಗಿ ಮುಟ್ಟುತ್ತಾ ಇರಬೇಡಿ.
Pic credit - pinterest
ಮುಖವನ್ನು ತೊಳೆದ ಬಳಿಕ ಟವೆಲ್ ನಲ್ಲಿ ಉಜ್ಜಬೇಡಿ, ಮುಖವನ್ನು ನಿಧಾನವಾಗಿ ಒರೆಸಿಕೊಳ್ಳಿ.
Pic credit - pinterest
ನಿಮ್ಮ ದಿಂಬಿನ ಕವರನ್ನು ವಾರಕೊಮ್ಮೆಯಾದರೂ ಬದಲಾಯಿಸುತ್ತ ಇರುವುದು ಉತ್ತಮ.
Pic credit - pinterest
Next: ಯುವತಿಯರೇ ಹೂವಿನ ಈ ಟ್ಯಾಟೂ ನಿಮಗಾಗಿ