ತಲೆಯಲ್ಲಿ ಓಡಾಡುವ ಕೆಟ್ಟ ಅಲೋಚನೆಗಳನ್ನು ದೂರ ಮಾಡುವುದು ಹೇಗೆ?

9 September 2024

Pic credit - pinterest

Sayinanda

ಬಿಡುವಿನ ವೇಳೆಯಲ್ಲಿ ನಿಮಗಾಗಿ ನೀವು ಸಮಯ ಕೊಡುವುದರೊಂದಿಗೆ ಒಳ್ಳೆಯದ್ದನ್ನೇ ಯೋಚಿಸಿ.

Pic credit - pinterest

ಬೇರೆಯವರನ್ನು ದೂಷಿಸುವುದನ್ನು ಬಿಟ್ಟು ಮೊದಲು ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ.

Pic credit - pinterest

ನೆಮ್ಮದಿ ಹಾಗೂ ಕೆಟ್ಟ ಆಲೋಚನೆಯಿಂದ ಮುಕ್ತರಾಗಬೇಕೆಂದರೆ ಸಂತೋಷ ಹಾಗೂ ಹಣದ ಹಿಂದೆ ಯಾವತ್ತಿಗೂ ಓಡಲೇಬೇಡಿ.

Pic credit - pinterest

ನೆಮ್ಮದಿ ಹಾಗೂ ಕೆಟ್ಟ ಆಲೋಚನೆಯಿಂದ ಮುಕ್ತರಾಗಬೇಕೆಂದರೆ ಸಂತೋಷ ಹಾಗೂ ಹಣದ ಹಿಂದೆ ಯಾವತ್ತಿಗೂ ಓಡಲೇಬೇಡಿ.

Pic credit - pinterest

ನಿಮ್ಮನ್ನು ಅವಮಾನಿಸುವವರು ಹಾಗೂ ನಿಂದಿಸುವವರಿಂದ ದೂರವಿರುವ ಅಭ್ಯಾಸವನ್ನು ರೂಢಿಸಿಕೊಳ್ಳಿ .

Pic credit - pinterest

ಒಬ್ಬಂಟಿಯಾಗಿರುವಾಗಲೇ ಒಳ್ಳೆಯದ್ದನ್ನಷ್ಟೇ ಯೋಚಿಸಿ, ಕೆಟ್ಟ ಆಲೋಚನೆ ತೊಡೆದು ಹಾಕಲು ಬೇರೆ ಕೆಲಸದಲ್ಲಿ ನಿರತರಾಗಿ.

Pic credit - pinterest

 ನಿಮ್ಮ ಮೇಲೆ ಒತ್ತಡ ಹೇರುವ ಸಂಬಂಧದಿಂದ ಆದಷ್ಟು ದೂರವಿರುವುದನ್ನು ಕಲಿಯಿರಿ.

Pic credit - pinterest