ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ದರೆ ಈ ಲಕ್ಷಣ ಕಂಡುಬರಬಹುದು ಎಚ್ಚರ!

03 November 2023

ನೀವು ಫೋನ್​ ಬಳಸದೇ ಇದ್ದರೂ ಕೂಡ ವೇಗವಾಗಿ ಚಾರ್ಜ್​ ಖಾಲಿಯಾಗುವುದು.

ಬ್ಯಾಟರಿ ಲೋ ==============

ಫೋನ್​ ಬಳಸದೇ ಇದ್ದರೂ ಕೂಡ ಫೋನ್​​ ಬಿಸಿಯಾಗಿತ್ತಿದ್ದರೆ ಹ್ಯಾಕರ್​​ಗಳು ನಿಮ್ಮ ಫೋನ್​ ಬಳಸುತ್ತಿರಬಹುದು.

ಬಿಸಿಯಾಗುವುದು ==============

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಪ್ರೊಫೈಲ್​​ ನೀವು ವೀಕ್ಷಿಸುವುದರಿಂದಲೂ ಹ್ಯಾಕ್ ಆಗುವ ಸಾಧ್ಯತೆ ಇದೆ.

ಅಪರಿಚಿತ ಪ್ರೊಫೈಲ್ ==============

ಮೊಬೈಲ್​​ ಡೇಟಾ ಬಳಸದೇ ಇದ್ದರೂ ಕೂಡ ವೇಗವಾಗಿ ಖಾಲಿಯಾಗುತ್ತಿದ್ದರೆ ಹ್ಯಾಕರ್​​ಗಳು ನಿಮ್ಮ ಫೋನ್​ ಬಳಸುತ್ತಿರಬಹುದು.

ಮೊಬೈಲ್​​ ಡೇಟಾ ==============

ಫೋಟೋ ಗ್ಯಾಲರಿಯಲ್ಲಿ ನಿಮಗೆ ತಿಳಿಯದೇ ಹೊಸ ಹೊಸ ಫೋಟೋ, ವಿಡಿಯೋ ಕಾಣಿಸಿಕೊಳ್ಳುತ್ತಿದ್ದರೆ ಎಚ್ಚರದಿಂದಿರಿ. 

ಫೋಟೋ ಗ್ಯಾಲರಿ ==============

ಫೋನ್​​ ಇದಕ್ಕಿದ್ದಂತೆ ನಿಧಾನವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಹ್ಯಾಕರ್​​ಗಳು ನಿಮ್ಮ ಫೋನ್​ ಬಳಸುತ್ತಿರಬಹುದು.

ಫೋನ್​ ಹ್ಯಾಂಗ್ ==============

ಪದೇ ಪದೇ  ನಕಲಿ ವೈರಸ್ ಎಚ್ಚರಿಕೆಯ ಕುರಿತು ಮೆಸೇಜ್ ಬರುತ್ತಿದ್ದರೆ ಅದಕ್ಕೆ ಪ್ರತಿಕ್ರಿಯಿಸದಿರಿ.

ವೈರಸ್​​​ ಎಚ್ಚರಿಕೆ ==============

Instagram ನಲ್ಲಿ ರೀಲ್ಸ್ ವೈರಲ್ ಆಗಲು ಈ ವಿಧಾನ ಅನುಸರಿಸಿ