ಕೂದಲು ಬೇಗ ಬಿಳಿಯಾಗುವುದನ್ನು ತಪ್ಪಿಸಬೇಕೆ? ಹಾಗಾದ್ರೆ ಹೀಗೆ ಮಾಡಿ

8 February 2025

Pic credit - Pintrest

Sainanda

ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರನ್ನು ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ.

Pic credit - Pintrest

ಸಣ್ಣ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆ ಕಾಡದಿರಲು ತುಂಬಾ ಬಿಸಿ ನೀರಿನಿಂದ ಅಥವಾ ಗಡಸು ನೀರಿನಿಂದ ಕೂದಲು ತೊಳೆಯಬೇಡಿ.

Pic credit - Pintrest

ಅತಿಯಾದ ಮಸಾಲೆ ಹಾಗೂ ಉಪ್ಪು ಸೇವನೆ ನಿಲ್ಲಿಸಿ ಅಥವಾ ಆದಷ್ಟು ಕಡಿಮೆ ಮಾಡಿ.

Pic credit - Pintrest

ವಾರಕ್ಕೆ ಒಂದು ಸಲವಾದರೂ ತಲೆ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ.

Pic credit - Pintrest

ಬಿಸಿಲಲ್ಲಿ ಹೊರಗೆ ಹೋಗುವಾಗ ಸ್ಕಾರ್ಫ್ ಉಪಯೋಗಿಸುವುದನ್ನು ಮರೆಯದಿರಿ.

Pic credit - Pintrest

ಸಿಲಲ್ಲಿ ಹೊರಗೆ ಹೋಗುವಾಗ ಸ್ಕಾರ್ಫ್ ಉಪಯೋಗಿಸುವುದನ್ನು ಮರೆಯದಿರಿ.

Pic credit - Pintrest

ಎಷ್ಟೇ ಬ್ಯುಸಿ ಹಾಗೂ ಒತ್ತಡ ಭರಿತ ಕೆಲಸವೇ ಇರಲಿ, ಮಾನಸಿಕ ಒತ್ತಡವನ್ನು ನಿಭಾಯಿಸುವುದು ತಿಳಿದಿರಲಿ.

Pic credit - Pintrest

ದೇಹ ಹಾಗೂ ಮನಸ್ಸಿಗೆ ಶಕ್ತಿ ತುಂಬಲು ಸರಳ ಮಾರ್ಗಗಳಿವು