ದೇಹ ಹಾಗೂ ಮನಸ್ಸಿಗೆ ಶಕ್ತಿ ತುಂಬಲು ಸರಳ ಮಾರ್ಗಗಳಿವು

6 February 2025

Pic credit - Pintrest

Sainanda

ದೇಹದ ಶಕ್ತಿ ಕಡಿಮೆಯಾಗಿದ್ದರೆ ನೀರು ಕುಡಿಯಿರಿ, ದೇಹಕ್ಕೆ ದಣಿವು ಆಗಿದ್ದರೆ ವಿಶ್ರಾಂತಿ ತೆಗೆದುಕೊಳ್ಳಿ.

Pic credit - Pintrest

ಮನಸ್ಸಿಗೆ ಬೇಜಾರು ಆಗಿದ್ದರೆ ಚಿಕ್ಕ ವ್ಯಾಯಾಮ ಮಾಡಿ ಮನಸ್ಸನ್ನು ರಿಲ್ಯಾಕ್ಸ್ ಆಗಿಸಿಕೊಳ್ಳಿ.

Pic credit - Pintrest

ಭಾವನಾತ್ಮಕವಾಗಿ ಖಿನ್ನರಾಗಿದ್ದರೆ ನಿಮ್ಮ ಮನಸ್ಸಿನ ಮಾತುಗಳನ್ನು ಹಾಳೆಯ ಮೇಲೆ ಬರೆಯಿರಿ.

Pic credit - Pintrest

ಕೆಲಸದ ಒತ್ತಡ ಜಾಸ್ತಿಯಾದರೆ ಟೆಕ್ನಾಲಜಿಯಿಂದ ದೂರವಿರಿ, ಒತ್ತಡದಿಂದ ಮುಕ್ತರಾಗಿರಿ.

Pic credit - Pintrest

ಕಣ್ಣು ಮುಚ್ಚಿದರೂ ನಿದ್ರೆ ಬರುತ್ತಿಲ್ಲವೆಂದಾದರೆ ಆರಾಮದಾಯಕ ನಿದ್ದೆ ಪದ್ಧತಿ ರೂಢಿಸಿಕೊಳ್ಳಿ.

Pic credit - Pintrest

ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಫಲ ಸಿಗುತ್ತಿಲ್ಲವೇ ನಿಮ್ಮ ಕೆಲಸದ ಸ್ಥಳವನ್ನು ಸ್ವಚ್ಛಗೊಳಿಸಿ.

Pic credit - Pintrest

ಜೀವನ ಬೋರ್ ಎನಿಸಲು ಪ್ರಾರಂಭಿಸಿದರೆ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬದಲಾಯಿಸಿ ನೋಡಿ.

Pic credit - Pintrest

ಈ ಎರಡಲ್ಲಿ ಅತ್ಯಂತ ಶಕ್ತಿಶಾಲಿ ಹುಲಿ ಯಾವುದು?