ಈ ಎರಡಲ್ಲಿ ಅತ್ಯಂತ ಶಕ್ತಿಶಾಲಿ ಹುಲಿ ಯಾವುದು?
5 February 2025
Pic credit - Pintrest
Sainanda
ರಾಯಲ್ ಬೆಂಗಾಲ್ ಟೈಗರ್ ತೆಳುವಾದ ತಿಳಿ ಹಳದಿ ಬಣ್ಣದ ತುಪ್ಪಳವನ್ನು ಹೊಂದಿರುತ್ತದೆ. ಈ ಹುಲಿಗಳ ಪಟ್ಟೆಗಳು ಕಪ್ಪು ಅಥವಾ ಕಂದು ಬಣ್ಣದ್ದಾಗಿರಬಹುದು.
Pic credit - Pintrest
ಆದರೆ, ಸೈಬೇರಿಯನ್ ಟೈಗರ್ ದಪ್ಪವಾದ ತಿಳಿ ಚಿನ್ನದ ಬಣ್ಣದ ತುಪ್ಪಳವನ್ನು ಹೊಂದಿರುತ್ತದೆ. ತುಪ್ಪಳದ ಮೇಲೆ ಕಪ್ಪು ಪಟ್ಟೆಗಳಿರುತ್ತವೆ.
Pic credit - Pintrest
ರಾಯಲ್ ಬೆಂಗಾಲ್ ಟೈಗರ್ ಬೇಟೆಯನ್ನು ಬೆನ್ನಟ್ಟುವಲ್ಲಿ ಶಕ್ತಿಶಾಲಿಯಾಗಿದೆ. ಈ ಸೈಬೇರಿಯನ್ ಟೈಗರ್ ಬೇಟೆಯನ್ನು ಎದುರಿಸಲು ದೈಹಿಕ ಶಕ್ತಿಯನ್ನು ಹೊಂದಿದೆ.
Pic credit - Pintrest
ರಾಯಲ್ ಬೆಂಗಾಲ್ ಟೈಗರ್ ಗಾತ್ರದಲ್ಲಿ ಚಿಕ್ಕದಾಗಿದ್ದು, 180 -250 ಕೆಜಿ ತೂಕ ಹೊಂದಿದೆ. ಸೈಬೇರಿಯನ್ ಹುಲಿಯೂ ದೈತ್ಯಾಕಾರವಾಗಿದ್ದು, 200 - 320 ಕೆಜಿ ತೂಕ ಹೊಂದಿದೆ.
Pic credit - Pintrest
ಬೆಂಗಾಲ್ ಟೈಗರ್ 30 ಚೂಪಾದ ಹಲ್ಲುಗಳೊಂದಿಗೆ 2.5 - 3.5 ಇಂಚಿನ ಕೋರೆ ಹಲ್ಲು ಹೊಂದಿದೆ.
Pic credit - Pintrest
ಸೈಬೇರಿಯನ್ ಹುಲಿಯ ದಂತರಚನೆಯೂ ಹೀಗೆ ಇದ್ದರೂ ಮೂಳೆಗಳನ್ನು ಪುಡಿ ಮಾಡುವಷ್ಟು ಈ ಹಲ್ಲುಗಳು ಬಲಶಾಲಿಯಾಗಿರುತ್ತದೆ.
Pic credit - Pintrest
ಬೆಂಗಾಲ್ ಟೈಗರ್ ಚುರುಕುತನದಿಂದ ಬೇಟೆಯಾಗುತ್ತವೆ. ಈ ಸೈಬೇರಿಯನ್ ಹುಲಿಯೂ ಬಲ ಹಾಗೂ ಗಾತ್ರದಿಂದಲೇ ಬೇಟೆಯಾಡುವ ಸಾಮರ್ಥ್ಯ ಹೊಂದಿದೆ.
Pic credit - Pintrest
ಮಶ್ರೂಮ್ vs ಪನ್ನೀರ್ : ಇದರಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು?
ಇದನ್ನೂ ಓದಿ