ಮಶ್ರೂಮ್ vs ಪನ್ನೀರ್ : ಇದರಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು?
5 February 2025
Pic credit - Pintrest
Sainanda
ಮಶ್ರೂಮ್ ಹಾಗೂ ಪನ್ನೀರ್ ಎಂದರೆ ಎಲ್ಲರಿಗೂ ಇಷ್ಟ. ಹೀಗಾಗಿ ಇದರಲ್ಲಿ ವಿವಿಧ ಬಗೆಯ ಗ್ರೇವಿ ಸೇರಿದಂತೆ ರುಚಿಕರ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ.
Pic credit - Pintrest
ಪನ್ನೀರ್ ಗಿಂತ ಅಣಬೆಯೂ ಹೆಚ್ಚು ಪೌಷ್ಟಿಕಾಂಶಯುಕ್ತವಾಗಿದ್ದು, ಇದು ಕಡಿಮೆ ಕ್ಯಾಲೋರಿ ಹೊಂದಿದೆ.
Pic credit - Pintrest
ಅಣಬೆಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ, ಪೊಟ್ಯಾಸಿಯಮ್ ಹಾಗೂ ರಂಜಕದಂತಹ ಖನಿಜಗಳಿಂದ ಸಮೃದ್ಧವಾಗಿದೆ.
Pic credit - Pintrest
ಅಣಬೆಯೂ ನಾರಿನ ಉತ್ತಮ ಮೂಲವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Pic credit - Pintrest
ಪನ್ನೀರ್ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಉತ್ತಮ ಮೂಲವಾಗಿದ್ದು, ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಧಿಕವಾಗಿದೆ.
Pic credit - Pintrest
ಪನ್ನೀರ್ ಅತಿಯಾದ ಸೇವನೆಯೂ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Pic credit - Pintrest
ಆದರೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಕಾಪಾಡಿಕೊಳ್ಳಲು ಬಯಸುವವರು ಪನ್ನೀರ್ ಬದಲಿಗೆ ಅಣಬೆ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.
Pic credit - Pintrest
ಈ ಸೊಪ್ಪನ್ನು ಹೀಗೆ ಬಳಸಿದ್ರೆ ಕೂದಲು ಉದುರುವುದು ನಿಲ್ಲುತ್ತೆ
ಇದನ್ನೂ ಓದಿ