ಪಟಾಕಿ ಕಿಡಿ ಕಣ್ಣಿಗೆ ಬಿದ್ದರೆ, ಈ ತಪ್ಪುಗಳನ್ನು ಮಾಡಲೇಬೇಡಿ

12 November 2023

Pic Credit - Pintrest

ದೀಪಾವಳಿ ಹಬ್ಬಕ್ಕೆ ಪಟಾಕಿ ಇಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂದೆನಿಸಿ ಬಿಡುತ್ತದೆ.

ದೀಪಾವಳಿ ಹಬ್ಬ ==============

Pic Credit - Pintrest

ಪಟಾಕಿ ಸುಟ್ಟು ಸಂಭ್ರಮಿಸುವಾಗ ಆದಷ್ಟು ಎಚ್ಚರದಿಂದಿರುವುದು ಅಗತ್ಯ.

ಎಚ್ಚರದಿಂದಿರಿ ==============

Pic Credit - Pintrest

ಅದರಲ್ಲೂ ಪಟಾಕಿ ಸುಡುವಾಗ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

ಕಣ್ಣಿನ ಕಾಳಜಿ ==============

Pic Credit - Pintrest

ಪಟಾಕಿ ಸುಟ್ಟ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸುವುದರಿಂದ ಉರಿ, ತುರಿಕೆ ಮತ್ತು ಕಣ್ಣು ಕೆಂಪಾಗಬಹುದು.

ಕೈ ತೊಳೆಯಿರಿ ==============

Pic Credit - Pintrest

ಪಟಾಕಿಗಳನ್ನು ಸುಡುವಾಗ ಕಿಡಿ ಕಣ್ಣಿಗೆ ಬಿದ್ದರೆ, ನಿಮ್ಮ ಕಣ್ಣುಗಳನ್ನು ಉಜ್ಜುವ ತಪ್ಪನ್ನು ಮಾಡಬೇಡಿ.

ಕಣ್ಣು ಉಜ್ಜಬೇಡಿ ==============

Pic Credit - Pintrest

ಪಟಾಕಿ ಸುಡುವಾಗ ಕಣ್ಣಿಗೆ ಏನಾದರೂ ತೊಂದರೆಯಾದರೆ,ತಜ್ಞರ ಸಲಹೆಯಿಲ್ಲದೆ ಕಣ್ಣಿಗೆ ಯಾವುದೇ ಡ್ರಾಪ್ ಹಾಕಬೇಡಿ.

ತಜ್ಞರ ಸಲಹೆ ಅಗತ್ಯ ==============

Pic Credit - Pintrest

ಪಟಾಕಿ ಕಿಡಿ ಕಣ್ಣಿಗೆ ಬಿದ್ದರೆ ಎಲ್ಲಕ್ಕಿಂತ ಮೊದಲು ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.

ಕಣ್ಣು ತೊಳೆದುಕೊಳ್ಳಿ ==============

Pic Credit - Pintrest

ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ, ಹಬ್ಬ ಆಚರಿಸಿ