ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

13 Sep 2024

 Akshatha Vorkady

Pic credit -  Pintrest

ನಿಮ್ಮ ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಸರಿಯಾಗಿ ಪರಿಶೀಲಿಸಿ.

ಅಪ್ಲಿಕೇಶನ್ ಡೌನ್‌ಲೋಡ್

Pic credit -  Pintrest

ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಕ್ಷಣಾರ್ಧದಲ್ಲಿ ಖಾಲಿಯಾಗಬಹುದು ಎಂದು ಮೈಕ್ರೋಸಾಫ್ಟ್ ತಂಡ  ಹೇಳಿದೆ. 

ಖಾತೆಯ ಹಣ

Pic credit -  Pintrest

ನಮ್ಮ ಮೊಬೈಲ್​​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್​​ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. 

ಫೇಕ್ ಆ್ಯಪ್

Pic credit -  Pintrest

ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಫೇಕ್ ಆ್ಯಪ್​ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. 

ಆ್ಯಂಟಿ ವೈರಸ್

Pic credit -  Pintrest

ಇದೀಗ ಮತ್ತೊಂದು ಮಾಲ್​ವೇರ್ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಕಂಟಕವಾಗಿ ಪರಿಣಮಿಸಿದೆ. 

ಆಂಡ್ರಾಯ್ಡ್ ಫೋನ್

Pic credit -  Pintrest

1 ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಈ ಮಾಲ್‌ವೇರ್‌ ಅನ್ನು ಇನ್​ಸ್ಟಾಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಮಾಲ್‌ವೇರ್‌

Pic credit -  Pintrest

ಈ ಮಾಲ್‌ವೇರ್‌ನ ಹೆಸರು ಡರ್ಟಿ ಸ್ಟ್ರೀಮ್. ಮೈಕ್ರೋಸಾಫ್ಟ್ ತಂಡ ಇದು ತುಂಬಾ ಅಪಾಯಕಾರಿ ಎಂದು ಹೇಳಿದೆ. 

ಡರ್ಟಿ ಸ್ಟ್ರೀಮ್

Pic credit -  Pintrest

ಚಿನ್ನ ಖರೀದಿಸಲು ಹೋಗುತ್ತಿದ್ದೀರಾ? ಹಾಗಿದ್ರೆ ಈ ಆ್ಯಪ್​ ಬಗ್ಗೆ ತಿಳಿದುಕೊಳ್ಳಿ