16 December 2023
Pic Credit - Pintrest
ಕೂದಲು ಉದುರುವಿಕೆಗೆ ಕಾರಣವಾಗುವ ಅಂಶಗಳು
Akshatha Vorkady
Pic Credit - Pintrest
ಕೂದಲು ಉದುರುವಿಕೆ
ನಿಮ್ಮ ಕೂದಲಿಗೆ ಪೋಷಣೆ ತುಂಬಾ ಅಗತ್ಯವಿದೆ ಎಂದು ಅನ್ನಿಸಿದರೆ ಖಂಡಿತ ಈ 5 ವಿಚಾರಗಳಿಂದ ದೂರ ಇರಿ.
Pic Credit - Pintrest
ಕೂದಲು ಉದುರುವಿಕೆ
ಪರಿಸರ,ರಾಸಾಯನಿಕ ತೈಲ ಮತ್ತು ಆರೈಕೆಯ ಕೊರತೆಯಂತಹ ಅಂಶಗಳಿಂದಾಗಿ ಕೂದಲಿಗೆ ಹಾನಿಯಾಗಬಹುದು.
Pic Credit - Pintrest
ಕೂದಲು ಉದುರುವಿಕೆ
ನಿಮ್ಮ ಕೂದಲ ಹಾನಿಯನ್ನು ತಪ್ಪಿಸಲು ಸಹಾಯ ಮಾಡುವ ಪ್ರಮುಖ 5 ಅಂಶಗಳು ಇಲ್ಲಿವೆ.
Pic Credit - Pintrest
ಕೂದಲು ಉದುರುವಿಕೆ
ಅತಿಯಾದ ಸ್ಟೈಲಿಂಗ್,ಕರ್ಲಿಂಗ್ ರಾಡ್‌ಗಳು ಕೂದಲು ದುರ್ಬಲಗೊಳ್ಳಲು ಉದುರಲು ಕಾರಣವಾಗುತ್ತದೆ.
Pic Credit - Pintrest
ಕೂದಲು ಉದುರುವಿಕೆ
ಸರಿಯಾದ ಆರೈಕೆ ಇಲ್ಲದೆ ಸಿಕ್ಕುಗಳಿಂದ ಕೂಡಿರುವ ಕೂದಲು ಉದುರುವುದು ಸಾಮಾನ್ಯ ಅಂಶಗಳಲ್ಲಿ ಒಂದು.
Pic Credit - Pintrest
ಕೂದಲು ಉದುರುವಿಕೆ
ಕೂದಲಿನ ಎಳೆಗಳು ಸೀಳುವುದನ್ನು ನೀವು ಗಮನಿಸಿದರೆ, ಕೂದಲಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.
Pic Credit - Pintrest
ಕೂದಲು ಉದುರುವಿಕೆ
ಒತ್ತಡ, ಹಾರ್ಮೋನ್ ಬದಲಾವಣೆ, ಪೌಷ್ಟಿಕಾಂಶದ ಕೊರತೆ,ಮಧುಮೇಹ ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಕಾಂತಿಯುತ ತ್ವಚೆ ಪಡೆಯಲು ಆಲೂಗಡ್ಡೆಯನ್ನು ಈ ರೀತಿ ಬಳಸಿ