ಚಳಿಗಾಲದಲ್ಲಿ ನಿಮ್ಮ ಕೂದಲು ಕಾಳಜಿ ಹೀಗಿರಲಿ!
11 Dec 2023
Author: Gangadhar Saboji
ಸುಂದರವಾಗಿ ಕಾಣಲು, ಮುಖ ಮತ್ತು ತ್ವಚೆಯ ಜೊತೆಗೆ ಕೂದಲು ಕೂಡ ಬಹಳ ಮುಖ್ಯ.
ಕೂದಲು
ಚಳಿಗಾಲ ಬಂತೆಂದರೆ ಒಣ ತ್ವಚೆಯ ಜೊತೆಗೆ ಕೂದಲು ಸಮಸ್ಯೆಯೂ ಕಾಣಿಸಿಕೊಳ್ಳುತ್ತವೆ.
ಚಳಿಗಾಲ
ಹಾಗಾಗಿ ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗೆ ಎಂದು ತಿಳಿಯೋಣ.
ಕೂದಲು ಆರೈಕೆ
ಚಳಿಗಾಲದ ಸಮಯದಲ್ಲಿ ಕೂದಲಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಬೇಡ.
ಎಲೆಕ್ಟ್ರಾನಿಕ್ ಉಪಕರಣ
ಚಳಿಗಾಲದಲ್ಲಿ ಪ್ರತಿದಿನ ಕೂದಲು ತೊಳೆಯಬೇಡಿ.
ತೊಳೆಯಬೇಡಿ
ನೈಸರ್ಗಿಕ ಶಾಂಪೂ ಬಳಕೆ ಮಾಡಿ.
ಶಾಂಪೂ
ದಪ್ಪ ಹಲ್ಲುಗಳನ್ನು ಹೊಂದಿರುವ ಬಾಚಣಿಗೆಯನ್ನು ಬಳಸಿ.
ಬಾಚಣಿಗೆ
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
ನೀರು
NEXT:ತೂಕ ಇಳಿಸಲು ವ್ಯಾಯಾಮ ಮಾತ್ರ ಪರಿಹಾರವಾ?