ಮ್ಯಾರೇಜ್ ಲೈಫ್  ಬೋರ್ ಆಗುತ್ತಿದ್ದರೆ ಈ ಹೀಗೆ ಮಾಡಿ  

4 September 2024

Pic credit - pinterest

Sayinanda

ಬದುಕಿನಲ್ಲಿ ಬ್ಯುಸಿಯಾಗುತ್ತಿದ್ದಂತೆ ವೈವಾಹಿಕ ಜೀವನವು ಬೋರ್ ಎನ್ನಿಸಲು ಪ್ರಾರಂಭವಾಗುತ್ತದೆ.

Pic credit - pinterest

ಎಷ್ಟೇ ಒತ್ತಡವಿದ್ದರೂ ದಂಪತಿಗಳಿಬ್ಬರೂ ತಮ್ಮ ಸಾಂಸರಿಕ ಜೀವನವನ್ನು ಖುಷಿಯಾಗಿರಿಸಿಕೊಳ್ಳುವುದು ಬಹಳ ಮುಖ್ಯ.

Pic credit - pinterest

ಸತಿಪತಿಯರಿಬ್ಬರೂ ಕ್ಯಾಂಡಲ್ ಲೈಟ್ ಡಿನ್ನರ್, ಒಟ್ಟಿಗೆ ನೃತ್ಯ ಮಾಡೋದು ಹೀಗೆ ಹಲವಾರು ರೊಮ್ಯಾಂಟಿಕ್ ವಿಚಾರಗಳತ್ತ ಗಮನ ಕೊಡಿ.

Pic credit - pinterest

 ಮನೆಯ ಸದಸ್ಯರು ಹಾಗೂ ಕುಟುಂಬದವರ ಜೊತೆಗೆ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

Pic credit - pinterest

ವೈಯುಕ್ತಿಕ ಸಮಸ್ಯೆಗಳಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.

Pic credit - pinterest

ವೈವಾಹಿಕ ಜೀವನದಲ್ಲಿ ಆಸಕ್ತಿಯಿಲ್ಲದಿರಲು ಕಾರಣವೇನು ಎಂದು ತಿಳಿಯಲು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವುದು ಮುಖ್ಯ.

Pic credit - pinterest

ಬಿಡುವು ಸಿಕ್ಕಾಗಲೆಲ್ಲಾ ಒಟ್ಟಿಗೆ ಕೆಲಸ ಮಾಡುವ ಮೂಲಕ ಒಬ್ಬರಿಗೊಬ್ಬರು ಸಮಯ ಕೊಡಿ.

Pic credit - pinterest