ಈ ಎರಡು ರಾಷ್ಟ್ರಗಳಲ್ಲಿ ಒಂದೇ ಒಂದು ದೇವಾಲಯ, ಮಸೀದಿ ಇಲ್ಲ
05 November 2024
Pic credit - Pintrest
Akshatha Vorkady
ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಅನೇಕ ಮಸೀದಿ, ಚರ್ಚ್ ಮತ್ತು ದೇವಾಲಯಗಳನ್ನು ಕಾಣಬಹುದು.
ದೇವಾಲಯ, ಮಸೀದಿ
Pic credit - Pintrest
ಆದರೆ ದೇವಸ್ಥಾನಗಳಾಗಲಿ ಮಸೀದಿಗಳಾಗಲಿ ಇಲ್ಲದ ಎರಡು ದೇಶಗಳಿವೆ. ಅದು ಯಾವುದು ಗೊತ್ತಾ?
ಎರಡು ದೇಶ
Pic credit - Pintrest
ಒಂದೇ ಒಂದು ದೇವಾಲಯ ಅಥವಾ ಮಸೀದಿ ಇಲ್ಲದಿರುವ ಎರಡು ದೇಶಗಳಿವೆ. ಅದುವೇ ಉತ್ತರ ಕೊರಿಯಾ ಮತ್ತು ವ್ಯಾಟಿಕನ್ ಸಿಟಿ.
ದೇವಾಲಯ, ಮಸೀದಿ
Pic credit - Pintrest
ಉತ್ತರ ಕೊರಿಯಾದಲ್ಲಿ ಶೇಕಡಾ 52 ಕ್ಕಿಂತ ಹೆಚ್ಚು ಜನರು ಯಾವುದೇ ಧರ್ಮವನ್ನು ನಂಬುವುದಿಲ್ಲ. 32 ರಷ್ಟು ಜನರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ.
ಉತ್ತರ ಕೊರಿಯಾ
Pic credit - Pintrest
ಇದಲ್ಲದೇ ಉತ್ತರ ಕೊರಿಯಾದಲ್ಲಿ ಶೇ.14 ರಷ್ಟು ಜನರು ಬೌದ್ಧ ಧರ್ಮವನ್ನು ಮತ್ತು 1 ಶೇಕಡಾ ಇತರ ಧರ್ಮಗಳನ್ನು ಅನುಸರಿಸುತ್ತಾರೆ.
ಬೌದ್ಧ ಧರ್ಮ
Pic credit - Pintrest
ಆದರೆ ವ್ಯಾಟಿಕನ್ ನಗರದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ನಂಬುವ ಜನರು ಮಾತ್ರ ವಾಸಿಸುತ್ತಿದ್ದಾರೆ. ವ್ಯಾಟಿಕನ್ ಸಿಟಿ ಕ್ರಿಶ್ಚಿಯನ್ ಧರ್ಮಕ್ಕೆ ಅತ್ಯಂತ ಪವಿತ್ರ ಸ್ಥಳವಾಗಿದೆ.
ವ್ಯಾಟಿಕನ್ ಸಿಟಿ
Pic credit - Pintrest
ಈ ಎರಡು ದೇಶಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ನಂಬುವುದರಿಂದ ಇಲ್ಲಿ ಒಂದೇ ಒಂದು ದೇವಾಲಯ, ಮಸೀದಿಯನ್ನು ಸ್ಥಾಪಿಸಿಲ್ಲ.
ಕ್ರಿಶ್ಚಿಯನ್ ಧರ್ಮ
Pic credit - Pintrest
ಕಪ್ಪು ಡೈಮಂಡ್ ಬಳಸಿ ತಯಾರಿಸುವ ವಿಶ್ವದ ದುಬಾರಿ ನೇಲ್ ಪಾಲಿಶ್
ಇಲ್ಲಿ ಕ್ಲಿಕ್ ಮಾಡಿ