ಭಾರತದ ಅತ್ಯಂತ ಪ್ರಸಿದ್ಧ ಸ್ಥಳೀಯ ಮಾರುಕಟ್ಟೆಗಳು

22 ಅಕ್ಟೋಬರ್ 2023

Pic credit - Times Travel

ದೇಶದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಮಾರುಕಟ್ಟೆ. ದೆಹಲಿಯ ಅತ್ಯಂತ ಹಳೆಯ ಮತ್ತು ಜನನಿಬಿಡ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಚಾಂದಿನಿ ಚೌಕ್​, ದೆಹಲಿ

Pic credit - Times Travel

ದಕ್ಷಿಣ ಮುಂಬೈನಲ್ಲಿರುವ ಜನಪ್ರಿಯ ಶಾಪಿಂಗ್​ ಸ್ಟ್ರೀಟ್​. ಫ್ಯಾಷನ್​, ಪರಿಕರಗಳು ಮತ್ತು ಸ್ಮರಣಿಕೆಗಳಿಗೆ ಹೆಸರುವಾಸಿ.

ಕೊಲಾಬಾ ಕಾಸವೇ, ಮುಂಬೈ

Pic credit - Times Travel

ಕೈಗೆಟುಕುವ ದರದಲ್ಲಿ ಬಟ್ಟೆ, ಪರಿಕರಗಳು ಮತ್ತು ಗೃಹಪಯೋಗಿ ವಸ್ತುಗಳಿಗೆ ಹೆಸರುವಾಸಿ.

ಲಕಪತ್​ ನಗರ್​ ಮಾರ್ಕೆಟ್​, ದೆಹಲಿ

Pic credit - Times Travel

ಟ್ರೆಂಡಿ ಫ್ಯಾಷನ್​ಗೆ ಹೆಸರುವಾಸಿಯಾದ ವ್ಯಾಪಕ ಶ್ರೇಣಿಯ ಬಟ್ಟೆ, ಪಾದರಕ್ಷೆಗಳು ಮತ್ತು ಪರಿಕರಗಳು ಸಿಗುವ ಮಾರುಕಟ್ಟೆ

ಕಮರ್ಷಿಯಲ್​​ ಸ್ಟ್ರೀಟ್​, ಬೆಂಗಳೂರು

Pic credit - Times Travel

ಭಾರತದ ವಿವಿಧ ರಾಜ್ಯಗಳಿಂದ ಕರಕುಶಲ ವಸ್ತುಗಳು, ಕಲಾಕೃತಿಗಳು ಮತ್ತು ಸಾಂಸ್ಕೃತಿಕ ಬಟ್ಟೆ ಸಿಗುವ ಸ್ಥಳ

ದಿಲ್ಲಿ ಹಾತ್​​, ದೆಹಲಿ

Pic credit - Times Travel

ಬಜೆಟ್​ ಸ್ನೇಹಿ ಫ್ಯಾಷನ್​ ವಸ್ತುಗಳಿಗೆ, ವಿಶೇಷವಾಗಿ ಬಟ್ಟೆ ಮತ್ತು ಪರಿಕರಗಳಿಗೆ ಪ್ರಸಿದ್ಧವಾಗಿದೆ.

ಸರೋಜಿನಿ ನಗರ ಮಾರ್ಕೆಟ್​, ದೆಹಲಿ

Pic credit - Times Travel

ರಾಜಸ್ಥಾನದ ಕರಕುಶಲತೆಯಿಂದ ಕೂಡಿದ ಆಭರಣ, ರತ್ನದ ಹರಳು ಮತ್ತು ಪಾದರಕ್ಷೆಗಳಿಗೆ ಹೆಸರುವಾಸಿ

ಜೋಹರಿ ಬಜಾರ್​, ಜೈಪುರ

Pic credit - Times Travel

ಸುಂದರವಾದ ಬಳೆಗಳು ಮತ್ತು ಸಾಂಪ್ರದಾಯಿಕ ಭಾರತೀಯ ಆಭರಣಗಳಿಗೆ ಹೆಸರುವಾಸಿಯಾಗಿದೆ.

ಲಾಡ್​ ಬಜಾರ್​, ಹೈದರಾಬಾದ್​

Pic credit - Times Travel

ರಾಮಾಯಣ ಪ್ರವಾಸ, ರಾಮ ಭೇಟಿ ನೀಡಿದ ಪ್ರದೇಶಗಳು