ರಾಮಾಯಣ ಪ್ರವಾಸ, ರಾಮ ಭೇಟಿ ನೀಡಿದ ಪ್ರದೇಶಗಳು

22 ಅಕ್ಟೋಬರ್ 2023

Pic credit - Times Travel

ರಾವಣನ ಸಹೋದರಿ ಶೂರ್ಪನಖಿಯು ರಾಮ ಮತ್ತು ಲಕ್ಷ್ಮಣನ್ನು ಭೇಟಿಯಾದ ಸ್ಥಳ. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ ಸ್ಥಳ. 

ನಾಸಿಕ್​​

Pic credit - Times Travel

ಜನಕಪುರ ಸೀತೆ ಹುಟ್ಟಿದ ಸ್ಥಳ. ನೇಪಾಳದಲ್ಲಿರುವ ಜನಕಪುರದಲ್ಲಿ ರಾಮ, ಸೀತೆಯನ್ನು ವಿವಾಹವಾದನು.

ಜನಕ್ಪುರ್​, ನೇಪಾಳ

Pic credit - Times Travel

ಶ್ರೀಲಂಕಾ ರಾವಣನ ಸಾಮ್ರಾಜ್ಯ. ರಾಮ, ರಾವಣನ ಯುದ್ಧ ನಡೆಯಿತು. ರಾಮ ರಾವಣನನ್ನು ಸಂಹಾರ ಮಾಡಿ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡುಬಂದನು.  

ಶ್ರೀಲಂಕಾ

Pic credit - Times Travel

ರಾಮ, ಸೀತೆ ಮತ್ತು ಲಕ್ಷ್ಮಣರು ಇಲ್ಲಿಂದ ಗಂಗಾ ನದಿಯನ್ನು ದಾಟಿದರು. ಇಲ್ಲಿಯ ಋಷಿ ಭಾರದ್ವಾಜರ ಆಶ್ರಮದಲ್ಲಿಯೂ ಕೆಲಕಾಲ ಕಳೆದಿದ್ದರು.

ಪ್ರಯಾಗರಾಜ್​​, ಉತ್ತರ ಪ್ರದೇಶ

Pic credit - Times Travel

ರಾಮನು ಹನುಮಂತನನ್ನು ಭೇಟಿಯಾದ ಸ್ಥಳ. ಮತ್ತು ಸೀತೆಯನ್ನು ರಾವಣನಿಂದ ರಕ್ಷಿಸಲು ವಾನರ ಸೈನ್ಯವನ್ನು ರಚಿಸಿದ ವಾನರ ಸಾಮ್ರಾಜ್ಯವನ್ನು ಕಿಷ್ಕಿಂಧಾ ಎಂದು ಕರೆಯಲಾಗುತ್ತದೆ.

ಕಿಷ್ಕಿಂಧಾ (ಹಂಪಿ)

Pic credit - Times Travel

ರಾಮ, ಸೀತೆ ಮತ್ತು ಲಕ್ಷ್ಮಣರು ತಮ್ಮ ವನವಾಸದ ಸಮಯದಲ್ಲಿ ವಾಸಿಸುತ್ತಿದ್ದ ಪಂಚವಟಿಯು ನಾಸಿಕ್​ ಬಳಿಯ ಅರಣ್ಯ ಪ್ರದೇಶವಾಗಿದೆ. ಇಲ್ಲಿಂದಲೇ ರಾವಣ ಸೀತೆಯನ್ನು ಅಪಹರಿಸಿದ.

ಪಂಚವಟಿ, ಮಹಾರಾಷ್ಟ್ರ

Pic credit - Times Travel

ಚಿತ್ರಕೂಟವು ರಾಮನು ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸದ ಗಮನಾರ್ಹ ಭಾಗವನ್ನು ಕಳೆದ ಸ್ಥಳವಾಗಿದೆ.

ಚಿತ್ರಕೂಟ, ಮಧ್ಯಪ್ರದೇಶ

Pic credit - Times Travel

ಅಯೋಧ್ಯೆಯು ಪ್ರಭು ಶ್ರೀರಾಮಚಂದ್ರ ಜನಿಸಿದ ಸ್ಥಳ. ಹಿಂದೂಗಳ ಪಾಲಿಗೆ ಪುಣ್ಯಸ್ಥಳ.

ಅಯೋಧ್ಯೆ, ಉತ್ತರ ಪ್ರದೇಶ

Pic credit - Times Travel

ಕ್ರೀಡಾ ನಿರೂಪಕಿಯಾಗಿ ಉತ್ತುಂಗಕ್ಕೇರಿದ ಮಯಾಂತಿ ಲ್ಯಾಂಗರ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ