ಭಾರತದ ಅತ್ಯಂತ ಪ್ರಸಿದ್ಧ ಬೀದಿ ಬದಿ ಮಾರುಕಟ್ಟೆಗಳು

16  ಅಕ್ಟೋಬರ್ 2023

Pic credit - Times Travel

ಇದನ್ನು ಎಸ್​ಎನ್​ ಎಂದೂ ಕರೆಯುತ್ತಾರೆ. ಇದು ದೆಹಲಿಯ ಪ್ರಮುಖ ಮಾರುಕಟ್ಟೆಯಲ್ಲಿ ಒಂದಾಗಿದೆ. ಕಡಿಮೆ ಬೆಲೆ ವಸ್ತುಗಳನ್ನು ಖರೀದಿಸಬಹುದು.

ಸರೋಜಿನಿ ನಗರ, ದೆಹಲಿ

Pic credit - Times Travel

ಈ ಸ್ಥಳ ಕೊಲ್ಕತ್ತಾ ವಾಸಿಗರಿಗೆ ನೆಚ್ಚಿನ ಸ್ಥಳವಾಗಿದೆ. ಪ್ರಸಿದ್ಧ ಬಂಗಾಳಿ ಸೀರೆಗಳನ್ನು ಈ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು.

ನ್ಯೂ ಮಾರ್ಕೆಟ್​, ಕೊಲ್ಕತ್ತಾ  

Pic credit - Times Travel

ಈ ಮಾರುಕಟ್ಟೆಯಲ್ಲಿ ಸುಂದರವಾದ ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸ್ಥಳವಾಗಿದೆ.

ಪೊಲೀಸ್​​ ಬಜಾರ್​, ಶಿಲ್ಲಾಂಗ್​

Pic credit - Times Travel

ಈ ಪ್ರದೇಶದಲ್ಲಿ ಹಲವಾರಿ ಬೀದಿ ಮಾರುಕಟ್ಟೆಗಳು ಮತ್ತು ಶಾಪಿಂಗ್​ ಮಳಿಗೆಗಳು ಇರುವುದರಿಂದ, ಇದು ಭಾರತದ ಅತ್ಯುತ್ತಮ ಶಾಪಿಂಗ್​ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೈಜ ಬೆಲೆಗೆ ವಸ್ತುಗಳು ದೊರೆಯುತ್ತವೆ.

ಜನಪಥ್, ದೆಹಲಿ 

Pic credit - Times Travel

ಈ ನವರಾತ್ರಿಯಲ್ಲಿ ನೀವು ಭೇಟಿ ನೀಡಬೇಕಾದ ದೇಶದ ದುರ್ಗಾ ದೇವಸ್ಥಾನಗಳು

ಹಜರತ್​ಗಂಜ್​ ಮಾರುಕಟ್ಟೆ, ಲಖನೌ

Pic credit - Times Travel

ಜೋಹರಿ ಬಜಾರ್​ ಆಭರಣಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ವಜ್ರಗಳು, ರತ್ನಗಳು ಮತ್ತು ಅಮೂಲ್ಯವಾದ ಲೋಹಗಳು ಇಲ್ಲಿ ಸಿಗುತ್ತವೆ.

ಜೋಹರಿ ಬಜಾರ್​, ಜೈಪುರ ​

Pic credit - Times Travel

ಈ ಮಾರುಕಟ್ಟೆಯನ್ನು ಕುರುಬ್​ ಶಾಹಿ ರಾಜವಂಶಸ್ಥರು ನಿರ್ಮಿಸಿದ್ದಾರೆ. ಇಲ್ಲಿ ಸಿಗುವ ಚಿನ್ನ, ಬೆಳ್ಳಿ ಆಭರಣಗಳು ಮತ್ತು ಪಾತ್ರೆಗಳು ಸಾಕಷ್ಟು ಪ್ರಸಿದ್ಧಿ.

ಬೇಗಂ ಬಜಾರ್​, ಹೈದರಾಬಾದ್​

Pic credit - Times Travel

ಇಲ್ಲಿ ವರ್ಣರಂಜಿ ಚಿತ್ರಗಳು, ಶಿಲ್ಪಗಳು ಇತ್ಯಾದಿ ಅಪರೂಪದ ಮತ್ತು ಗಮನಾರ್ಹವಾದ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಕಾಣಸಿಗುತ್ತವೆ. ಅಲ್ಲದೆ ಇಲ್ಲಿ ನೀವು ದೇಶದ ಕೆಲವು ಅತ್ಯುತ್ತಮ ಮಸಾಲೆ ಅಂಗಡಿಗಳನ್ನು ಸಹ ಇಲ್ಲಿ ಕಾಣಬಹುದು.    

ಜ್ಯೂ ಟೌನ್​, ಕೊಚ್ಚಿ

Pic credit - Times Travel

ನೀರಿನಲ್ಲಿ ಮುಳುಗಿ ಮೈ ಮರೆತ ನಟಿ ಪ್ರಿಯಾ ಪ್ರಕಾಶ್ ವಾರಿಯರ್