Pic credit - Times Travel
ಕರ್ನಾಟಕದ ಜೋಗ್ ಫಾಲ್ಸ್ ನಿಂದ ಗೋವಾದ ಪ್ರಸಿದ್ಧ ದೂಧಸಾಗರ್ ಜಲಪಾತದವರೆಗೆ, ಭಾರತದ ಕೆಲವು ಪ್ರಸಿದ್ಧ ಜಲಪಾತಗಳು ಇಲ್ಲಿವೆ ನೋಡಿ.
Pic credit - Times Travel
Pic credit - Times Travel
ಈ ಜಲಪಾತವು ಕೇರಳದ ವಯನಾಡಿನ ಕಲ್ಪೆಟ್ಟಾ ಬಳಿ ಇದೆ. ಜಲಪಾತವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಟ್ರೆಕ್ಕಿಂಗ್ ಮೂಲಕ ಇಲ್ಲಿಗೆ ಹೋಗಬಹುದು.
Pic credit - Times Travel
ಮೆಕ್ಲಿಯೋಡ್ಗಂಜ್ ಬಳಿಯ ಭಗ್ಸು ಎಂಬ ವಿಲಕ್ಷಣ ಪಟ್ಟಣದಲ್ಲಿರುವ ಈ ಜಲಪಾತವು ಹಚ್ಚ ಹಸಿರಿನ ಮತ್ತು ಪರ್ವತಗಳಿಂದ ಸುತ್ತುವರೆದಿರುವ ರಮಣೀಯ ಆಕರ್ಷಣೆಯಾಗಿದೆ.
Pic credit - Times Travel
Pic credit - Times Travel
ನೋಹ್ಕಾಲಿಕೈ ಜಲಪಾತವು ಸುಮಾರು 115 ಅಡಿ ಎತ್ತರವಿದೆ. ಈ ಜಲಪಾತವು ಚಿರಾಪುಂಜಿ ಸಮೀಪವಿದೆ. ಈ ಜಲಪಾತವು ದಟ್ಟವಾದ ಸಸ್ಯವರ್ಗದಿಂದ ಆವೃತವಾಗಿದೆ.
Pic credit - Times Travel
ಅತಿರಪಿಲ್ಲಿ ಜಲಪಾತವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. 80 ಅಡಿ ಎತ್ತರದಿಂದ ಚಾಲಕುಡಿ ನದಿಯು ಧುಮುಕುತ್ತದೆ. ನೋಡಲು ಬಹಳ ಸೊಗಸಾಗಿರುತ್ತದೆ.
Pic credit - Times Travel
ದೂಧಸಾಗರ್ ಅಥವಾ ಹಾಲಿನ ಸಮುದ್ರ ಜಲಪಾತ ಗೋವಾ ಮತ್ತು ಕರ್ನಾಟಕ ಗಡಿಯಲ್ಲಿದೆ. ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದಲ್ಲಿದಲ್ಲಿದೆ. ಮಳೆಗಾಲದಲ್ಲಿ ಜಲಪಾತ ಆಕರ್ಷಕವಾಗಿದೆ.
Pic credit - Times Travel
ಜೋಗ ಫಾಲ್ಸ್ ಭಾರತದ ಅತಿ ಎತ್ತರವಾದ ಜಲಪಾತಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಸಮಾರು 830 ಅಡಿಯಿಂದ ಶರಾವತಿ ನದಿ ಧುಮುಕುತ್ತದೆ.
Pic credit - Times Travel