ಭಾರತದ ಸುಂದರವಾದ ಹಳ್ಳಿಗಳು ಯಾವುವು ಗೊತ್ತಾ?

11  ಅಕ್ಟೋಬರ್ 2023

Pic credit - Times Travel

ಏಷ್ಯಾದ ಅತ್ಯಂತ ಸ್ವಚ್ಛವಾದ ಗ್ರಮವೆಂದು ಕರೆಯಲ್ಪಡುತ್ತದೆ. ಈ ಹಳ್ಳಿ ಸುಂದರವಾದ ಉದ್ಯಾನವನ, ಬಿದಿರನ ಸೇತುವೆ ಮತ್ತು ಮರದ ಮನೆಗಳಿಗೆ ಹೆಸರುವಾಸಿ.

ಮವ್ಲಿನ್ನಾಂಗ್​​, ಮೇಘಾಲಯ

Pic credit - Times Travel

ಖಿಮ್ಸರ್​ ಥಾರ್​ ಮರಭೂಮಿಯಲ್ಲಿದೆ. ಇಲ್ಲಿನ ಮರಳು ದಿಬ್ಬುಗಳು, ಪ್ರಾಚೀನ ಕೋಟೆಗಳು ಮತ್ತು ಸಾಂಪ್ರದಾಯಿಕ ರಾಜಸ್ಥಾನಿ ವಾಸ್ತುಶಿಲ್ಪಕ್ಕೆ ಹೆಸರುವಾಸಿ.

ಖಿಮ್ಸರ್​, ರಾಜಸ್ಥಾನ

Pic credit - Times Travel

ಝಿರೋ ಅಪ್ಘಾನಿ ಬುಡಕಟ್ಟು ಜನಾಂಗದವರ ನೆಲೆಯಾಗಿದೆ. ಇಲ್ಲಿನ ಪ್ರಕೃತಿ, ಟೆರೇಸ್ಡ್​​ ಭತ್ತದ ಗದ್ದೆಗಳು ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿ

ಝಿರೋ, ಅರುಣಾಚಲ ಪ್ರದೇಶ

Pic credit - Times Travel

ಲಾಚೆನ್​ ಸಿಕ್ಕಿಂನಲ್ಲಿರುವ ಒಂದು ಸುಂದರವಾದ ಪರ್ವತ ಗ್ರಾಮ. ಹಿಮದಿಂದ ಆವೃತವಾದ ಶಿಖರಗಳು, ಹುಲ್ಲುಗಾವಲು ಮತ್ತು ಸರೋವರಗಳಿಂದ ಕೂಡಿದೆ.

ಲಾಚೆನ್​, ಸಿಕ್ಕಿಂ

Pic credit - Times Travel

ಚಿರಾಪುಂಜಿ ದಾಖಲೆ ಮಳೆಗೆ ಹೆಸರುವಾಸಿ. ಈ ಹಳ್ಳಿಯಲ್ಲಿನ ಜಲಪಾತಗಳು, ಗುಹೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. 

ಚಿರಾಪುಂಜಿ, ಮೇಘಾಲಯ

Pic credit - Times Travel

ಈ ಸುಂದರವಾದ ಹಿನ್ನೀರಿನ ಕುಗ್ರಾಮವು ಪ್ರಶಾಂತವಾದ ಜಲಮಾರ್ಗಗಳು, ದೋಣಿಮನೆಗಳು ಮತ್ತು ಭತ್ತದ ಗದ್ದೆಗಳಿಗೆ ಹೆಸರುವಾಸಿ

ಅಲೆಪ್ಪಿ (ಆಲಪ್ಪುಳ), ಕೇರಳ

Pic credit - Times Travel

ಮಾಥೆರಾನ್​ ವಾಹನ ಮುಕ್ತ ಗಿರಿಧಾಮವಾಗಿದ್ದು, ದಟ್ಟವಾದ ಕಾಡುಗಳ ನಡುವೆ ಸಂಚರಿಸುವುದೆ ಆನಂದ. ಈ ಸ್ಥಳವು ಐತಿಹಾಸಿಕ ನ್ಯಾರೋ-ಗೇಜ್​ ರೈಲ್ವೆಗೆ ಹೆಸರುವಾಸಿಯಾಗಿದೆ. 

ಮಥೆರಾನ್​, ಮಹಾರಾಷ್ಟ್ರ

Pic credit - Times Travel

ಪಾರ್ವತಿ ಕಣಿವೆಯಲ್ಲಿರುವ ಈ ಪ್ರತ್ಯೇಕವಾದ ಹಳ್ಳಿಯು ತನ್ನ ವಿಶಿಷ್ಟ ಸಂಸ್ಕೃತಿ, ಸೊಂಪಾದ ಸುತ್ತಮುತ್ತಲಿನ ಪ್ರದೇಶಗಳ ಮತ್ತು ಹಿಮಾಲಯದ ಅದ್ಭುತ ನೋಟಗಳಿಗೆ ಹೆಸರುವಾಸಿ.  

ಮಲಾನಾ, ಹಿಮಾಚಲ ಪ್ರದೇಶ

Pic credit - Times Travel

 ಭಾರತದ ಸುಂದರವಾದ ಹಳ್ಳಿಗಳು ಯಾವವು ಗೊತ್ತಾ?

ಪಹಲ್ಗಾಮ್, ಕಾಶ್ಮೀರ

Pic credit - Times Travel

ಬಿಕನಿ ಧರಿಸಿ ಮಿಂಚಿದ ನಟಿ