ಭಾರತದ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ನಗರಗಳು

05 ನವೆಂಬರ್​​  2023

Pic credit - Times Travel

ದೇಶದಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಕುಖ್ಯಾತಿ ಪಡೆದಿದೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ.

ಬೆಂಗಳೂರು, ಕರ್ನಾಟಕ

Pic credit - Times Travel

ಮುಂಬೈನಲ್ಲಿನ ಜನರು ಪ್ರತಿನಿತ್ಯ ದೀರ್ಘ ಗಂಟೆಗಳ ಟ್ರಾಫಿಕ್​ ಜಾಮ್​ನಿಂದ ತೊಂದರೆ ಅನುಭವಿಸುತ್ತಾರೆ. ಕಿರಿದಾದ ಲೇನ್​ಗಳಿಂದ ರಸ್ತೆಗಳಲ್ಲಿ ಹೆಚ್ಚು ಟ್ರಾಫಿಕ್​ ಜಾಮ್​ ಆಗುತ್ತಿದೆ.

ಮುಂಬೈ, ಮಹಾರಾಷ್ಟ್ರ

Pic credit - Times Travel

ದೇಶದ ರಾಜಧಾನಿಯು ಪೀಕ್  ಅವರ್ ಗಳಲ್ಲಿ ತೀವ್ರ ಸಂಚಾರ ದಟ್ಟಣೆಯನ್ನು ಎದುರಿಸುತ್ತದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಖಾಸಗಿ ವಾಹನ ಸಂಖ್ಯೆ ಮತ್ತು ಕಡಿಮೆ ಸಂಖ್ಯೆಯಲ್ಲಿರುವ ಸಾರ್ವಜನಿಕ ವಾಹನಗಳು.

ದೆಹಲಿ

Pic credit - Times Travel

ಕಿರಿದಾದ ರಸ್ತೆಗಳು, ಹೆಚ್ಚಿನ ಜಸಾಂದ್ರತೆ ಮತ್ತು ಹೆಚ್ಚಿದ ವಾಹನಗಳ ಸಂಖ್ಯೆಯು ಕೊಲ್ಕಾತ್ತಾದ ತೀವ್ರ ಟಾಫಿಕ್​ ಸಮಸ್ಯೆಗಳಿಗೆ ಕಾರಣವಾಗಿದೆ.

ಕೊಲ್ಕತ್ತಾ, ಪಶ್ಚಿಮ ಬಂಗಾಳ  

Pic credit - Times Travel

ಪುಣೆಯ ಟ್ರಾಫಿಕ್ ಸಮಸ್ಯೆಯಿಂದ ಐಟಿ ಮತ್ತು ಉತ್ಪಾದನಾ ವಲಯದ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ, ಪೀಕ್ ಅವರ್​ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚು.  

ಪುಣೆ, ಮಹಾರಾಷ್ಟ್ರ

Pic credit - Times Travel

ಹೈದರಾಬಾದ್​​ ಐಟಿ ಉದ್ಯಮ ತ್ವರಿತ ಬೆಳವಣಿಗೆಯನ್ನು ಕಂಡಿದೆ. ಇದು ಸಂಚಾರ ದಟ್ಟಣೆಯ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವಾಗಿ ಹೈಟೆಕ್​​ ಸಿಟಿ ಪ್ರದೇಶದ ಸುತ್ತಲೂ ಹೆಚ್ಚು ಟ್ರಾಫಿಕ್​ ಸಮಸ್ಯೆ ಆಗುತ್ತದೆ.

ಹೈದರಾಬಾದ್​, ತೆಲಂಗಾಣ

Pic credit - Times Travel

ಚೆನ್ನೈನ ಸಂಚಾರ ದಟ್ಟಣೆಯ ಐಟಿ ಮತ್ತು ಕೈಗಾರಿಕಾ ವಲಯಗಳ ಬೆಳವಣಿಗೆಯ ಪರಿಣಾಮವಾಗಿದೆ. ಟಿ ನಗರ ಮತ್ತು ಒಎಮ್​ಆರ್ ನಂತಹ ಪ್ರದೇಶಗಳು ಹೆಚ್ಚಿನ ದಿನದ ಸಮಯ ದಟ್ಟಣೆಯಿಂದ ಕೂಡಿರುತ್ತದೆ.

ಚೆನ್ನೈ, ತಮಿಳನಾಡು

Pic credit - Times Travel

ಹಳೆಯ ನಗರ ಪ್ರದೇಶಗಳಲ್ಲಿ ಮತ್ತು ಜೋಹಾರಿ ಬಜಾರ್​​ನಂತಹ ಪ್ರಮುಖ ಮಾರುಕಟ್ಟೆಗಳ ಸುತ್ತಲೂ ಜೈಪೂರವು ಟ್ರಾಫಿಕ್​ ಸಮಸ್ಯೆಗ ಹೆಚ್ಚಾಗಿರುತ್ತದೆ.

ಜೈಪುರ ರಾಜಸ್ಥಾನ

Pic credit - Times Travel

ಲಕ್ನೋನ ಹಜರತ್​ಗಂಜ್​ ಮತ್ತು ಚೌಕ್​ ಪ್ರದೇಶಗಳಲ್ಲಿ ಹೆಚ್ಚು ಟ್ರಾಫಿಕ್​ ಸಮಸ್ಯೆ ಇದೆ.

 ಲಕ್ನೋ, ಉತ್ತರ ಪ್ರದೇಶ

Pic credit - Times Travel

ನಟಿ ಕಂಗನಾ ರಣಾವತ್ ಗೆ 10 ಸಿನಿಮಾಗಳ ಸೋಲಿನ ನೋವು ಇಲ್ಲಿದೆ ವಿವರ