65 ವರ್ಷ ವಯಸ್ಸಿನಲ್ಲೂ ಗರ್ಭಿಣಿಯಾಗುತ್ತಾರೆ ಈ ಬುಡಕಟ್ಟಿನ ಮಹಿಳೆಯರು!

07 Oct 2023

Pic Credit:Pintrest

120 ವರ್ಷಗಳ ವರೆಗೆ ಆರೋಗ್ಯಕರ ಜೀವನ ನಡೆಸುವ ಹುಂಜಾ ಬುಡಕಟ್ಟಿನ ಬಗ್ಗೆ ನಿಮಗೆಷ್ಟು ಗೊತ್ತು?

ಹುಂಜಾ ಬುಡಕಟ್ಟು

Pic Credit:Pintrest

ಈ ಸಮುದಾಯವು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನನ ಗುಡ್ಡಗಾಡು ಪ್ರದೇಶಗಳ ಮಧ್ಯೆ ವಾಸಿಸುತ್ತಾರೆ.

ಕಾಶ್ಮೀರದಲ್ಲಿ ವಾಸ

Pic Credit:Pintrest

70 ವರ್ಷಗಳವರೆಗೆ ಯವ್ವನರಂತೆ ಕಾಣುವುದರ ಜೊತೆಗೆ 65 ವರ್ಷ ವಯಸ್ಸಿನಲ್ಲೂ ಮಕ್ಕಳಿಗೆ ಜನ್ಮ ನೀಡುತ್ತಾರೆ.

ಗರ್ಭಧಾರಣೆ

Pic Credit:Pintrest

ಅಷ್ಟೇ ಅಲ್ಲ ಇಲ್ಲಿನ 90 ವರ್ಷದ ಪುರುಷರು ಕೂಡ ತಂದೆಯಾಗುವ ಸಾಮರ್ಥ್ಯ ಹೊಂದಿರುತ್ತಾರೆ. 

ತಂದೆಯಾಗುವ ಸಾಮರ್ಥ್ಯ

Pic Credit:Pintrest

ಈ ಸಮುದಾಯದ ಜನರು ದೀರ್ಘಯುಷ್ಯರಾಗಿ,ಆರೋಗ್ಯವಾಗಿರುವುದಕ್ಕೆ ಕಾರಣ ಅವರ ಜೀವನ ಪದ್ಧತಿ.

ಜೀವನ ಪದ್ಧತಿ

Pic Credit:Pintrest

ವರ್ಷದಲ್ಲಿ 2 ರಿಂದ 3 ತಿಂಗಳು ಆಹಾರ ಸೇವಿಸದೇ, ಪಾನೀಯ ಮಾತ್ರ ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ.

ಹುಂಜಾ ಬುಡಕಟ್ಟು

Pic Credit:Pintrest

ದೀರ್ಘ ನಡಿಗೆ ಮತ್ತು ಹಣ್ಣು, ಹಸಿ ತರಕಾರಿ,ಬೀಜ, ಹಾಲು ಮತ್ತು ಮೊಟ್ಟೆಗಳ ಆಹಾರಕ್ರಮವನ್ನು ಒಳಗೊಂಡಿದೆ.

ಆಹಾರ ಪದ್ಧತಿ

Pic Credit:Pintrest

ತಾವೇ ಬೆಳೆದ ಆಹಾರ ಪದಾರ್ಥಗಳ ಜೊತೆಗೆ ಬಿಸಿಲಿನಲ್ಲಿ ಒಣಗಿಸಿದ ವಾಲ್ ನಟ್ ತುಂಬಾ ಸೇವಿಸುತ್ತಾರೆ.

ಜೀವನ ಪದ್ಧತಿ

Pic Credit:Pintrest

ತೂಕ ನಷ್ಟಕ್ಕೆ ಗ್ರೀನ್ ಟೀ ಅಷ್ಟೇ ಅಲ್ಲ, ಗ್ರೀನ್ ಕಾಫಿನೂ ಸಹಕಾರಿ