10 December 2023

Pic Credit - Pintrest

ರಾತ್ರಿ ಬಾಳೆಹಣ್ಣು ತಿನ್ನುವ ಅಭ್ಯಾಸ ನಿಮಗಿದೆಯಾ?

Pic Credit - Pintrest

ಆರೋಗ್ಯ ಸಮಸ್ಯೆ

ಪ್ರತಿದಿನ ಒಂದು ಬಾಳೆಹಣ್ಣು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎನ್ನುತ್ತಾರೆ ತಜ್ಞರು.

Pic Credit - Pintrest

ಪೋಷಕಾಂಶಗಳು

ಬಾಳೆಹಣ್ಣಿನ್ಲಲಿ ವಿಟಮಿನ್ ಬಿ 6, ಸಿ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳು ಕಂಡುಬರುತ್ತವೆ.

Pic Credit - Pintrest

ಅನುಮಾನ

ಆದರೆ ರಾತ್ರಿ ಬಾಳೆ ಹಣ್ಣನ್ನು ತಿನ್ನಬಹುದೋ ಬೇಡವೋ ಎಂಬ ಅನುಮಾನ ಹಲವರಲ್ಲಿದೆ.

Pic Credit - Pintrest

ಆರೋಗ್ಯ ಸಮಸ್ಯೆ

ಕೆಮ್ಮು, ನೆಗಡಿ, ಅಸ್ತಮಾ, ಸೈನಸ್ ನಂತಹ ಸಮಸ್ಯೆಗಳಿದ್ದರೆ ರಾತ್ರಿ ಬಾಳೆಹಣ್ಣು ತಿನ್ನಬಾರದು.

Pic Credit - Pintrest

ಲೋಳೆಸರ

ಮಲಗುವ ಮುನ್ನ ಬಾಳೆಹಣ್ಣು ತಿನ್ನುವುದರಿಂದ ಲೋಳೆಸರ ಹೆಚ್ಚಾಗುವ ಅಪಾಯವಿದೆ.

Pic Credit - Pintrest

ಸ್ಥೂಲಕಾಯತೆ

ಬಾಳೆಹಣ್ಣು ಜೀರ್ಣವಾಗಲು ಸಮಯ ತೆಗೆದುಕೊಳ್ಳುವುದರಿಂದ ಸ್ಥೂಲಕಾಯತೆಗೆ ಕಾರಣವಾಗಬಹುದು.

Pic Credit - Pintrest

ಆರೋಗ್ಯ ಸಮಸ್ಯೆ

ನೀವು ಈಗಾಗಲೇ ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿದ್ದರೆ ರಾತ್ರಿ ಬಾಳೆ ಹಣ್ಣು ಸೇವಿಸಬಾರದು.