ಇಶಾ ಅಂಬಾನಿಯ ಬ್ಯೂಟಿ ಸೀಕ್ರೆಟ್ ಇದೆ ನೋಡಿ

1 November 2024

Pic credit - Pinterest

Sainanda

ರಿಲಯನ್ಸ್ ರಿಟೇಲ್ ಮುಖ್ಯಸ್ಥೆ ಇಶಾ ಅಂಬಾನಿಯವರು ಮುಕೇಶ್ ಅಂಬಾನಿಯ  ಮುದ್ದಿನ ಸುಪುತ್ರಿ.

Pic credit - Pinterest

ಇಶಾ ಅಂಬಾನಿಯ ವಯಸ್ಸು 30 ದಾಟಿದರೂ ಕಾಲೇಜಿಗೆ ಹೋಗುವ ಯುವತಿಯರಂತೆ ಕಾಣಿಸುತ್ತಾರೆ.

Pic credit - Pinterest

ತಮ್ಮ ಸುಂದರ ಹಾಗೂ ಹೊಳಪುಳ್ಳ ತ್ವಚೆಗಾಗಿ ಸರಳವಾದ ದಿನಚರಿಯನ್ನು ಅಳವಡಿಸಿಕೊಂಡಿದ್ದಾರೆ.

Pic credit - Pinterest

ಇಶಾ ಬೆಳಿಗ್ಗೆ ಹಾಗೂ ರಾತ್ರಿಯ ವೇಳೆ ಕ್ಲಿನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸರ್ ಹಚ್ಚುತ್ತಾರೆ.

Pic credit - Pinterest

ಹೊರಗೆ ಹೋಗುವ ಮೊದಲು ಸನ್‌ ಸ್ಕ್ರೀನ್ ಹಚ್ಚಲು ಇಶಾ ಮರೆಯುವುದಿಲ್ಲ. ಇದು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.

Pic credit - Pinterest

ಆರೋಗ್ಯಕರ ಆಹಾರ, ದಿನನಿತ್ಯ ವ್ಯಾಯಾಮ, ನಿಯಮಿತ ಮೇಕಪ್ ಹಾಗೂ ದಿನಕ್ಕೆ ಮೂರು ನಾಲ್ಕು ಲೀಟರ್ ನೀರು ಕುಡಿಯುವುದೇ ತ್ವಚೆಯ ಹಿಂದಿನ ಗುಟ್ಟಂತೆ.

Pic credit - Pinterest

ರಾತ್ರಿ ಮೇಕಪ್ ತೆಗೆದು ಮಲಗುತ್ತಾರೆ.  ಮಲಗುವ ಮುನ್ನ ಹಾಲಿನ ಕೆನೆಯನ್ನು ಹಚ್ಚುತ್ತಾರೆ, ಇದು ಚರ್ಮವನ್ನು ತೇವಾಗಿರಿಸುತ್ತದೆ.

Pic credit - Pinterest