ಹಾಸಿಗೆಗೆ ಒರಗಿದ ಕೂಡಲೇ ನಿದ್ದೆ ಬರಲು ಹೀಗೆ ಮಾಡಿ ಎನ್ನುತ್ತಾರೆ ಸದ್ಗುರು
22 October 2024
Pic credit - Pinterest
Sainanda
ದೈನಂದಿನ ಕೆಲಸದ ನಡುವೆ ಒಬ್ಬ ವ್ಯಕ್ತಿಗೆ ವಿಶ್ರಾಂತಿ ಹಾಗೂ ನಿದ್ದೆ ಎನ್ನುವುದು ಬಹಳ ಅಗತ್ಯವಾಗಿದೆ.
Pic credit - Pinterest
ಆದರೆ ಹೆಚ್ಚುತ್ತಿರುವ ಒತ್ತಡ, ಅತಿಯಾದ ಸ್ಕ್ರೀನ್ ಟೈಮ್ ನಿಂದಾಗಿ ಹೆಚ್ಚಿನವರಿಗೆ ರಾತ್ರಿ ಮಲಗಿದರೂ ನಿದ್ದೆ ಬರುವುದೇ ಇಲ್ಲ.
Pic credit - Pinterest
ಆರೋಗ್ಯ ಹಾಗೂ ನಿದ್ದೆಗೆ ಅವಿನಾಭಾವ ಸಂಬಂಧವಿದ್ದು, ಆರೋಗ್ಯವಾಗಿರಲು ಕಷ್ಟ ಪಟ್ಟು ಕೆಲಸ ಮಾಡಬೇಕು. ದೇಹದ ವಿಶ್ರಾಂತಿಗಾಗಿ ನಿದ್ರಿಸುವುದು ಮುಖ್ಯ.
Pic credit - Pinterest
ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಬಯಸಿದರೆ ಸದ್ಗುರುವಿನ ಈ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
Pic credit - Pinterest
ಉತ್ತಮ ನಿದ್ದೆಗಾಗಿ ಮಲಗುವ ಮುನ್ನ ಸ್ನಾನ ಮಾಡಿ ಎನ್ನುವ ಸಲಹೆಯನ್ನು ಸದ್ಗುರು ನೀಡುತ್ತಾರೆ.
Pic credit - Pinterest
ಮಲಗುವುದಕ್ಕಿಂತ ಮುಂಚೆ ಸ್ನಾನ ಮಾಡುವುದರಿಂದ ಮನಸ್ಸು ಹಾಗೂ ದೇಹ ರಿಲ್ಯಾಕ್ಸ್ ಆಗುತ್ತದೆ.
Pic credit - Pinterest
ಒಬ್ಬ ವ್ಯಕ್ತಿಯೂ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸುವುದು ಅತ್ಯಗತ್ಯ ಎನ್ನುತ್ತಾರೆ ಸದ್ಗುರು.
Pic credit - Pinterest
Next: ಬಾತ್ ರೂಮ್ ಟೈಲ್ಸ್ ಫಳ ಫಳನೇ ಹೊಳೆಯುತ್ತಿರಲು ಈ ರೀತಿ ಮಾಡಿ