'ಲೋಕನಾಯಕ' ಜಯಪ್ರಕಾಶ್​​​​ ಅವರ 121 ನೇ ಜನ್ಮದಿನಾಚರಣೆ

11 Oct 2023

ಭಾರತೀಯ ಸ್ವಾತ್ರಂತ್ರ್ಯ ಹೋರಾಟಗಾರ, ಸಮಾಜವಾದಿ ಮತ್ತು ರಾಜಕೀಯ ನಾಯಕ.

ಜಯಪ್ರಕಾಶ್ ನಾರಾಯಣ

ಇಂದು(ಅ.11)  ಜಯಪ್ರಕಾಶ್ ಅವರ 121 ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ

ಜನ್ಮದಿನಾಚರಣೆ

ತನ್ನ 75ನೇ ವಯಸ್ಸಿನಲ್ಲಿ ಜೈಪ್ರಕಾಶ್​​​​ ಅವರು ಇಂದಿರಾಗಾಂಧಿಗೆ ಸವಾಲೆಸೆದಿದ್ದರು.

ಹೋರಾಟಗಾರ

ಜಯ ಪ್ರಕಾಶ್​​​ ಅವರ ದೃಷ್ಟಿಯಲ್ಲಿ ಇಂದಿರಾಗಾಂಧಿಯವರು ಭ್ರಷ್ಟ ಸರ್ಕಾರವನ್ನು ನಡೆಸುತ್ತಿದ್ದರು.

ಭ್ರಷ್ಟ ಸರ್ಕಾರ

ಜೂನ್​​ 5, 1974ರಲ್ಲಿ ಮೊದಲ ಬಾರಿಗೆ ಇಂದಿರಾಗಾಂಧಿ ಸರ್ಕಾರದ ವಿರುದ್ಧ ಸಂಪೂರ್ಣ ಕಾಂತ್ರಿಗೆ ಕರೆನೀಡಿದ್ದರು.

ಕಾಂತ್ರಿಗೆ ಕರೆ

ಜೆಪಿ ಅವರ ಚಿಂತನೆ, ತತ್ವಶಾಸ್ತ್ರ,ವ್ಯಕ್ತಿತ್ವ ಹಾಗೂ ಬರಹಗಳು ಸಾರ್ವಜನಿಕರ ಮೇಲೆ ಪ್ರಭಾವ ಬೀರಿತ್ತು.

ಜಯಪ್ರಕಾಶ್ ನಾರಾಯಣ

ಜಯಪ್ರಕಾಶ್ ನಾರಾಯಣರು  1979ರ ಅಕ್ಟೋಬರ್ 8 ರಂದು ನಿಧನ ಹೊಂದಿದರು.

ನಿಧನ

ಭಾರತ ಸರ್ಕಾರ ಇವರಿಗೆ 1999ರಲ್ಲಿ ಮರಣೊತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. 

ಜಯಪ್ರಕಾಶ್ ನಾರಾಯಣ

2 ವರ್ಷದ ಈ  ಮಗುವಿನ ಐಷಾರಾಮಿ ಜೀವನ ಹೇಗಿದೆ ನೋಡಿ