2 ವರ್ಷದ ಈ  ಮಗುವಿನ ಐಷಾರಾಮಿ ಜೀವನ ಹೇಗಿದೆ ನೋಡಿ

10 Oct 2023

Pic Credit: Instagram

ಕೀನ್ಯಾದ ನೈರೋಬಿಯಾದ  2 ವರ್ಷದ ಈ ಮಗುವಿನ ಹೆಸರು ಏಷ್ಯಾ(ASIA)

ಐಷಾರಾಮಿ ಜೀವನ

Pic Credit: Instagram

ವರದಿಗಳ ಪ್ರಕಾರ,ಈ ಮಗು ಮಲಗುವ ಹಾಸಿಗೆಯ ಬೆಲೆ ಸುಮಾರು 3ಲಕ್ಷ. 

ಐಷಾರಾಮಿ ಜೀವನ

Pic Credit: Instagram

ಹಾಸಿಗೆಯ ಬೆಲೆ 1.8 ಲಕ್ಷ ರೂಪಾಯಿ ಆದರೆ ,ಬ್ರಿಟನ್‌ನಿಂದ ಖರೀದಿಸಿದ್ದರಿಂದ 3 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ.

ಐಷಾರಾಮಿ ಜೀವನ

Pic Credit: Instagram

ಮಲಗುವ ಕೋಣೆಯಲ್ಲಿರುವ ಮಗುವಿನ ಹೆಸರಿನ ಫಲಕವನ್ನು ಚಿನ್ನದಿಂದ ಮಾಡಲ್ಪಟ್ಟಿರುವುದು ಮತ್ತೊಂದು ವಿಶೇಷ.

ಐಷಾರಾಮಿ ಜೀವನ

Pic Credit: Instagram

ಈ ಮಗುವಿನ ಪೋಷಕರಿಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು,ಯೂಟ್ಯೂಬ್​​ ಚಾನೆಲ್​ ಹೊಂದಿದ್ದಾರೆ.

ಐಷಾರಾಮಿ ಜೀವನ

Pic Credit: Instagram

ತಾಯಿ ವೆರಾ ಸಿಡಿಕಾ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಬರೋಬ್ಬರಿ 2.5 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಐಷಾರಾಮಿ ಜೀವನ

Pic Credit: Instagram

ಸಾಮಾಜಿಕ ಮಾಧ್ಯಮಗಳಿಂದಲೇ ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸುತ್ತಿರುವ ವೆರಾ ಸಿಡಿಕಾ ದಂಪತಿಗಳು.

ಐಷಾರಾಮಿ ಜೀವನ

Pic Credit: Instagram

ಸಖತ್​​​​ ಬೋಲ್ಡ್​​​ ಅವತಾರದಲ್ಲಿ ಅಗ್ನಿಸಾಕ್ಷಿ ನಟಿ ಇಶಿತಾ ವರ್ಷ