ಸನ್ ಫ್ಲವರ್ ಉತ್ಪಾದನೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ.
ಸನ್ ಫ್ಲವರ್
ರೇಷ್ಮೆಯನ್ನು ಕರ್ನಾಟಕದಲ್ಲಿ ಅತ್ಯಧಿಕವಾಗಿ ಬೆಳೆಯುತ್ತಾರೆ. ರಾಮನಗರ ಜಿಲ್ಲೆ ರೇಷ್ಮೆಗೆ ಹೆಸರುವಾಸಿಯಾಗಿದೆ. ಮತ್ತು ಹಾವೇರಿಯ ಕೆಲವು ಭಾಗಗಳಲ್ಲಿ ರೇಷ್ಮೆ ಬೆಳೆಯುತ್ತಾರೆ.
ರೇಷ್ಮೆ
ಚಿಕ್ಕು ಬೆಳೆಯುವುದರಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಚಿಕ್ಕು ಹಣ್ಣು (ಸಪೋಟ)
ಮೆಣಸಿನಕಾಯಿ ಬೆಳಯುವುದರಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿ. ಬ್ಯಾಡಗಿ ಒಣ ಮೆಣಸಿನಕಾಯಿ ಜಗತ್ಪ್ರಸಿದ್ದಿ.
ಮೆಣಸಿನಕಾಯಿ
ದೊಡ್ಡ ಮೆಣಸಿನಕಾಯಿಯನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಮೆಣಸಿನಾಯಿಯನ್ನು ಹೇರಳವಾಗಿ ಉಪಯೋಗಿಸುತ್ತಾರೆ.
ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ)
ಅಡಿಕೆ ಬೆಳೆಯುವುದರಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿ. ಅಡಿಕೆಯನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಅಡಿಕೆಯನ್ನು ಮಲೆನಾಡು ಕರ್ನಾಟಕದಲ್ಲಿ ಹೆಚ್ಚು ಬೆಳೆಯುತ್ತಾರೆ.
ಅಡಿಕೆ
ಕರ್ನಾಟಕ ಕಾಫಿ ಬೆಳೆಗೆ ಜಗತ್ಪ್ರಿಸಿದ್ದಿ ಪಡೆದಿದೆ. ನಮ್ಮ ರಾಜ್ಯದಲ್ಲಿ ಬೆಳೆಯುವ ಕಾಫಿ ವಿದೇಶಕ್ಕೂ ರಪ್ತಾಗುತ್ತದೆ. ಕೊಡಗು ಮತ್ತು ಚಿಕ್ಕಮಗಳೂರು. ಶೇ 71 ರಷ್ಟು ಕಾಫಿ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ.
ಕಾಫಿ
ಕರ್ನಾಟಕ ಟೊಮೆಟೊ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಟೊಮೆಟೊ ಸಾಂಬರ ಬಹಳ ರುಚಿಕರವಾಗಿರುತ್ತದೆ.
ಟೊಮೆಟೊ
ರಾಗಿ ಮಳೆ ಅವಲಂಬಿತ ಬೆಳೆಯಾಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ರಾಗಿ ಬೆಳಯುತ್ತಾರೆ.
ರಾಗಿ
ಮುಖದ ಮೇಲಿನ ಕೂದಲನ್ನು ತೆಗೆದುಹಾಕಲು ಸಹಾಕಾರಿ ಈ ಆಯುರ್ವೇದುಕ್ಸ್ಕ್ರಬ್