ಯಾವೆಲ್ಲಾ ಉತ್ಪಾದನೆಯಲ್ಲಿ  ಕರ್ನಾಟಕ ನಂ.1 ಗೊತ್ತಾ?

04 Oct 2023

Pic Credit:Pintrest

ಇಡೀ ದೇಶದಲ್ಲೇ ಕಾಫಿ ಉತ್ಪಾದನೆಯ ಶೇ.70ರಷ್ಟು ಪಾಲು ಕರ್ನಾಟಕ್ಕಿದೆ. ವಿಶೇಷವಾಗಿ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳು

ಕರ್ನಾಟಕ ನಂ.1 

Pic Credit:Pintrest

ಕರ್ನಾಟಕವೇ ಮೊದಲಿದ್ದು, ರೇಷ್ಮೆ ನಾಡು ಎಂದೇ ಪ್ರಖ್ಯಾತಿಯಾಗಿರುವ ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ವ್ಯವಸಾಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. 

ರೇಷ್ಮೆ ಉತ್ಪಾದನೆ

Pic Credit:Pintrest

ದೇಶದ ರಾಗಿ ಉತ್ಪಾದನೆಯ ಪೈಕಿ ಶೇ. 60ರಷ್ಟು ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ತುಮಕೂರು ಅತಿ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ.

ರಾಗಿ ;ಕರ್ನಾಟಕ ನಂ.1

Pic Credit:Pintrest

ಕರ್ನಾಟಕದಲ್ಲಿ ಪ್ರತಿ ವರ್ಷ 3.04 ಲಕ್ಷ ಟನ್ ಸೂರ್ಯಕಾಂತಿ ಉತ್ಪಾದಿಸಲಾಗುತ್ತಿದ್ದು, ಪ್ರಮುಖವಾಗಿ ರಾಯಚೂರು, ಬಿಜಾಪುರ, ಬಳ್ಳಾರಿ, ಬೀದರ್, ಚಿತ್ರದುರ್ಗ, ಬೆಳಗಾವಿ, ಗದಗ ಮತ್ತು ಗುಲ್ಬರ್ಗ.

ಸೂರ್ಯಕಾಂತಿ: ಕರ್ನಾಟಕ ನಂ.1

Pic Credit:Pintrest

ತೆಂಗು ದೇಶದ ತೆಂಗು ಉತ್ಪಾದನೆಯ ಪೈಕಿ ಕರ್ನಾಟಕದ ಪಾಲು ಶೇ. 23ರಷ್ಟಿದೆ. ತಿಪಟೂರು ನಗರವು ತೆಂಗಿನ ತೋಟಗಳಿಗೆ ಹೆಸರುವಾಸಿಯಾಗಿದೆ.

ಕರ್ನಾಟಕ ನಂ.1 

Pic Credit:Pintrest

ಹುಣಸೆಹಣ್ಣು ಉತ್ಪಾದನೆಯಲ್ಲೂ ಕರ್ನಾಟಕವೇ ಮೊದಲಿದ್ದು, ವಿಜಯನಗರ ಜಿಲ್ಲೆಯ ಕೂಡ್ಲಿಗಿಯನ್ನು "ಹುಣಸೆ ನಾಡು" ಎಂದು ಕರೆಯಲಾಗುತ್ತದೆ.

ಹುಣಸೆಹಣ್ಣು

Pic Credit:Pintrest

ಕರ್ನಾಟಕದಾದ್ಯಂತ ಕಳೆದ 2 ವರ್ಷಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶವು 2.79 ಲಕ್ಷ ಹೆಕ್ಟೇರ್‌ಗಳಿಂದ 5.49 ಲಕ್ಷ ಹೆಕ್ಟೇರ್‌ಗೆ ಏರಿದೆ . ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆ

ಅಡಿಕೆ: ಕರ್ನಾಟಕ ನಂ.1

Pic Credit:Pintrest

ಕರ್ನಾಟಕದಲ್ಲಿ  ಪ್ರತಿವರ್ಷ 1,71,880 ಟನ್ ಗುಲಾಬಿ ಬೆಳೆಯಲಾಗುತ್ತದೆ. ದೇಶದ ಒಟ್ಟು ಉತ್ಪಾದನೆಯ ಶೇ 40 ರಷ್ಟು ಕೊಡುಗೆ ಕರ್ನಾಟಕದ್ದೇ. 

ಗುಲಾಬಿ: ಕರ್ನಾಟಕ ನಂ.1

Pic Credit:Pintrest

ಕೋಲಾರ ಜಿಲ್ಲೆಯ ಚಿಂತಾಮಣಿಯು ಟೊಮೆಟೊ ಉತ್ಪಾದನೆಗೆ ಹೆಸರುವಾಸಿಯಾಗಿದ್ದು, ಇನ್ನುಳಿದವು ಬೆಳಗಾವಿ, ಮಂಡ್ಯ,ಹಾವೇರಿ, ಚಿಕ್ಕಬಳ್ಳಾಪುರ

ಟೊಮೆಟೊ: ಕರ್ನಾಟಕ ನಂ.2

Pic Credit:Pintrest

ಕರ್ನಾಟಕದ ಬಳ್ಳಾರಿ ಜಿಲ್ಲೆಯು ಅತಿ ಹೆಚ್ಚು(43506 ಟನ್) ಸಪೋಟಾ  ಉತ್ಪಾದಕವಾಗಿ ಭಾರತದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. 

ಸಪೋಟಾ: ಕರ್ನಾಟಕ ನಂ.2

Pic Credit:Pintrest

ದಾಳಿಂಬೆ ಉತ್ಪಾದನೆಯಲ್ಲಿ ಕನಾರ್ಟಕ 3ನೇ ಸ್ಥಾನದಲ್ಲಿದ್ದು, ಪ್ರಮುಖವಾಗಿ ಬಿಜಾಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ದಾಳಿಂಬೆ: ಕರ್ನಾಟಕ ನಂ.3

Pic Credit:Pintrest

ಅದ್ಭುತ ವಾಸ್ತುಶಿಲ್ಪ ಕಣ್ತುಂಬಿಸಿಕೊಳ್ಳಲು ದಕ್ಷಿಣದ ಈ ದೇವಾಲಯಗಳಿಗೆ ಭೇಟಿ ನೀಡಿ