ಕಸದ ಬುಟ್ಟಿ ಕೆಟ್ಟ ವಾಸನೆಯಿಂದ ಕೂಡಿದ್ದರೆ ಈ ಹಣ್ಣಿನ ಸಿಪ್ಪೆ ಬಳಸಿ ನೋಡಿ
05 November 2024
Pic credit - Pintrest
Akshatha Vorkady
ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಕಸದ ಬುಟ್ಟಿ ಇದ್ದೆ ಇರುತ್ತದೆ. ಸ್ವಚ್ಛಗೊಳಿಸದೇ ಹೋದರೆ ಮನೆಯ ಪರಿಸರವು ಹಾಳಾಗುತ್ತದೆ.
ಅಡುಗೆ ಮನೆ
Pic credit - Pintrest
ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಕಸ ಯಾವಾಗಲೂ ತುಂಬಿಕೊಂಡೇ ಇದ್ದರೆ ಕೆಟ್ಟ ವಾಸನೆ ಬರುವುದಿದೆ.
ಕೆಟ್ಟ ವಾಸನೆ
Pic credit - Pintrest
ಹೀಗಾಗಿ ಕಸದ ಬುಟ್ಟಿಯನ್ನು ಎರಡು ಮೂರು ದಿನಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸುವುದು ಉತ್ತಮ. ಇದರಿಂದ ದುರ್ನಾತ ಬೀರುವುದನ್ನು ತಪ್ಪಿಸಬಹುದು.
ಕಸದ ಬುಟ್ಟಿ
Pic credit - Pintrest
ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳ ಸಿಪ್ಪೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ. ಈ ನೀರಿನಿಂದ ಕಸದ ಬುಟ್ಟಿಯನ್ನು ಸ್ವಚ್ಛಗೊಳಿಸಿ.
ಸಿಟ್ರಸ್ ಹಣ್ಣು
Pic credit - Pintrest
ಬೇಕಿಂಗ್ ಸೋಡಾ ಡಸ್ಟ್‌ಬಿನ್‌ನ ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಸದ ಬುಟ್ಟಿಗೆ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಕಸ ವಿಲೇವಾರಿ ಮಾಡಿ.
ಬೇಕಿಂಗ್ ಸೋಡಾ
Pic credit - Pintrest
ಒಂದೆರಡು ಹನಿ ಸಾರಯುಕ್ತ ತೈಲವನ್ನು ನೀರಿಗೆ ಹಾಕಿ ಕಸ ಬುಟ್ಟಿಯನ್ನು ತೊಳೆದರೆ, ಇದು ಕೆಟ್ಟ ವಾಸನೆ ತೆಗೆದುಹಾಕುತ್ತದೆ.
ಸಾರಯುಕ್ತ ತೈಲ
Pic credit - Pintrest
ಕಸವನ್ನು ಬುಟ್ಟಿಗೆ ಹಾಕುವ ಮುನ್ನ ಬ್ಲೀಚಿಂಗ್ ಪೌಡರ್ ಸಿಂಪಡಿಸಿದರೆ ಕೆಲವೇ ಗಂಟೆಗಳಲ್ಲಿ ದುರ್ನಾತವು ಇಲ್ಲದಂತಾಗುತ್ತದೆ.
ಬ್ಲೀಚಿಂಗ್ ಪೌಡರ್
Pic credit - Pintrest
ಕಪ್ಪು ಡೈಮಂಡ್ ಬಳಸಿ ತಯಾರಿಸುವ ವಿಶ್ವದ ದುಬಾರಿ ನೇಲ್ ಪಾಲಿಶ್
ಇಲ್ಲಿ ಕ್ಲಿಕ್ ಮಾಡಿ