ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ, ಮುಖದ ಕಾಂತಿ ಹೆಚ್ಚಿಸಿ

04 Oct 2023

Pic Credit:Pintrest

ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರ ಕ್ರಮ ಮುಖದ ಅಂದವನ್ನು ಕೆಡಿಸುತ್ತದೆ. 

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

ಆದ್ದರಿಂದ ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ, ಮುಖದ ಕಾಂತಿ ಹೆಚ್ಚಿಸಿ

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

ಒಂದು ಬೌಲ್ ತುಂಬಾ ನೀರು ತೆಗೆದುಕೊಂಡು ಬೆಂಡೆಕಾಯಿಯನ್ನು ತೊಳೆಯಿರಿ.

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

ನಂತರ ಬೆಂಡೆಕಾಯಿಯನ್ನು ತುಂಡುಗಳಾಗಿ ಕತ್ತರಿಸಿ, ಚಿಕ್ಕ ಪಾತ್ರೆಯಲ್ಲಿಡಿ.

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

ನಂತರ ಇದಕ್ಕೆ 1 ಚಮಚ ಜೇನುತುಪ್ಪ ಮತ್ತು 2 ಚಮಚ ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

ಈ ಮಿಶ್ರಣವನ್ನು ಮುಖ, ಕೈ, ಕಾಲು ಕುತ್ತಿಗೆಯ ಭಾಗಕ್ಕೆ ಹಚ್ಚಿ. ಹಾಗೆಯೇ ಬಿಡಿ. 

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

20 ನಿಮಿಷಗಳ ನಂತರ ಮುಖ ತೊಳೆಯಿರಿ. ಇದು ಟ್ಯಾನ್  ತೆಗೆದುಹಾಕಲು ಸಹಾಯ ಮಾಡುತ್ತದೆ.

ಬೆಂಡೆಕಾಯಿ ಫೇಸ್ ಪ್ಯಾಕ್

Pic Credit:Pintrest

ಮನೆಯಲ್ಲೇ ಅಲೋವೆರಾ ಜ್ಯೂಸ್​​ ತಯಾರಿಸುವ ಸುಲಭ ವಿಧಾನ ಇಲ್ಲಿದೆ