ನಿಮ್ಮ ಅಂದ ದುಪ್ಪಟ್ಟುಗೊಳಿಸುವ ವಿವಿಧ ವಿನ್ಯಾಸದ ಚೋಕರ್ಗಳು
13 Sep 2024
Akshatha Vorkady
Pic credit - Instagram
ಇತ್ತೀಚಿನ ದಿನಗಳಲ್ಲಿ ಉದ್ದ ಸರಗಳಿಗಿಂತ ಚೋಕರ್ ಟ್ರೆಂಡ್ ಹೆಚ್ಚಾಗಿ ಕಂಡುಬರುತ್ತಿದೆ.
ಚೋಕರ್ ಟ್ರೆಂಡ್
Pic credit - Instagram
ಚೋಕರ್ಗಳು ಸೀರೆಗಳಿಂದ ಹಿಡಿದು ಸಲ್ವಾರ್ ವರೆಗೂ ಎಲ್ಲ ಉಡುಗೆಗಳಿಗೂ ಒಪ್ಪುತ್ತದೆ.
ಎಲ್ಲ ಉಡುಗೆ
Pic credit - Instagram
ಚೋಕರ್ಗಳಲ್ಲಿ ಹಲವು ವಿಧಗಳಿವೆ. ಚಿನ್ನದಿಂದ ಹಿಡಿದು ಮುತ್ತು, ಹರಳುಗಳಿಂದ ಕೂಡಿದ ಚೋಕರ್ಗಳಿವೆ.
ಹಲವು ವಿಧ
Pic credit - Instagram
ಇತ್ತೀಚಿಗಷ್ಟೇ ಪ್ರಿಯಾಂಕ ಚೋಪ್ರಾ ಮಲ್ಟೀಲೇಯರ್ಡ್ ಚೋಕರ್ ಧರಿಸಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಮಲ್ಟಿಲೇಯರ್ ಚೋಕರ್
Pic credit - Instagram
ಸಂಪ್ರದಾಯಿಕ ಸೀರೆಗೆ ಲಕ್ಷೀ ಪೆಂಡೆಂಟ್ ಇರುವ ಸಂಪ್ರದಾಯಿಕ ಚೋಕರ್ ಧರಿಸುವುದು ಉತ್ತಮ ಆಯ್ಕೆಗಳಾಗಿವೆ.
ಸಂಪ್ರದಾಯಿಕ ಚೋಕರ್
Pic credit - Instagram
ಇದಲ್ಲದೇ ಫ್ಯಾನ್ಸಿ ಉಡುಪುಗಳಿಗೆ ಮುತ್ತು ಹಾಗೂ ಹರಳುಗಳಿಂದ ಕೂಡಿದ ಸಾಕಷ್ಟು ಚೋಕರ್ಗಳು ಲಭ್ಯವಿದೆ.
ಫ್ಯಾನ್ಸಿ ಉಡುಪು
Pic credit - Instagram
ಆದ್ದರಿಂದ ಇನ್ಮುಂದೆ ಯಾವುದೇ ವಿಶೇಷ ಕಾರ್ಯಕ್ರಮಗಳಿಗೆ ಚೋಕರ್ಗಳನ್ನು ಧರಿಸಿ ನಿಮ್ಮ ಅಂದ ದುಪ್ಪಟ್ಟುಗೊಳಿಸಿ.
ವಿಶೇಷ ಕಾರ್ಯಕ್ರಮ
Pic credit - Instagram
ಫ್ಯಾಶನ್ ಪ್ರಿಯರ ಮನಗೆಲ್ಲುತ್ತಿದೆ ಹೊಸ ವಿನ್ಯಾಸದ ಸೀರೆಗಳು
ಇಲ್ಲಿ ಕ್ಲಿಕ್ ಮಾಡಿ