ಮಳೆಗಾಲಕ್ಕೆ ಸ್ಟೈಲಿಶ್ ಲುಕ್ ನೀಡುವ ಸೀರೆಗಳಿವು

13 JULY 2024

Pic credit - pinterest

Sayinanda

ಮಳೆಗಾಲದಲ್ಲಿ ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಧರಿಸುವ ಉಡುಗೆಗಳು ಆರಾಮದಾಯಕವಾಗಿರುವುದು ಮುಖ್ಯ.

Pic credit - pinterest

ಮಳೆಗಾಲ ಆರಂಭವಾಯಿತೆಂದರೆ ಯಾವ ರೀತಿ ಬಟ್ಟೆಗಳನ್ನು ಧರಿಸುವುದು ಎನ್ನುವ ಗೊಂದಲ ಎಲ್ಲರಲ್ಲಿಯು ಇದ್ದೆ ಇರುತ್ತದೆ.

Pic credit - pinterest

ದಿನನಿತ್ಯ ಉಟ್ಟು ಆಫೀಸಿಗೆ ಹೋಗುವವರು ಅಥವಾ ಶುಭ ಸಮಾರಂಭಕ್ಕೆ ತೆರಳುವವರು ಈ ರೀತಿಯ ಸೀರೆ ಅಥವಾ ಉಡುಗೆಗಳನ್ನು ಉಟ್ಟರೆ ಸ್ಟೈಲಿಶ್  ಆಗಿ ಕಾಣಿಸಿಕೊಳ್ಳಬಹುದು.

Pic credit - pinterest

ಈ ಋತುವಿಗೆ ಶಿಫಾನ್‌ ಸೀರೆಗಳು ಅತ್ಯುತ್ತಮ ಆಯ್ಕೆಯಾಗಿದೆ. ಇದು ವಿವಿಧ ಬಣ್ಣಗಳು ಮತ್ತು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

Pic credit - pinterest

ಕಾಟನ್‌ ಸೀರೆಗಳು ಮಳೆಗಾಲಕ್ಕೆ ಒದ್ದೆಯಾದರೂ ಬೇಗನೇ ಒಣಗುತ್ತದೆ. ಮೈಗೆ ಹೊಂದುವ ಬಣ್ಣದ ಕಾಟನ್ ಸೀರೆಯು ಕ್ಲಾಸಿ ಹಾಗೂ ಸ್ಟೈಲಿಶ್‌  ಲುಕ್ ತಂದು ಕೊಡುತ್ತದೆ.

Pic credit - pinterest

ರೆಯಾನ್‌ ಸೀರೆಗಳಲ್ಲಿ ವಿವಿಧ ಆಯ್ಕೆಗಳಿವೆ. ಇದು ತೇವಾಂಶವನ್ನು ತ್ವರಿತವಾಗಿ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

Pic credit - pinterest

ಲೆನಿನ್‌ ಸೀರೆಗಳು ತೇವಾಂಶವನ್ನು ಹೀರಿಕೊಳ್ಳುವುದರೊಂದಿಗೆ ಈ ಋತುವಿಗೆ ಆರಾಮದಾಯಕವೆನಿಸುತ್ತದೆ.

Pic credit - pinterest