ಮಳೆ ಜೊತೆಗೆ ಪಿಲಿ ರಂಗು ಹೇಗಿದೆ ನೋಡಿ
28 September 2024
Pic credit - rathanbarady
Sainanda
ನವರಾತ್ರಿ ಬಂತೆಂದರೆ ಸಾಕು ಮಂಗಳೂರು ಹಾಗೂ ಉಡುಪಿಯಲ್ಲಿ ಕಡೆಗಳಲ್ಲಿ ಹುಲಿ ವೇಷಗಳದ್ದೇ ಗದ್ದಲ ಜೋರಾಗಿರುತ್ತದೆ.
Pic credit - rathanbarady
ಈ ಸಮಯದಲ್ಲಿ ಮನೆ-ಮನೆ, ಬೀದಿ ಬೀದಿ ದೇವಾಲಯಗಳಲ್ಲಿ ಹುಲಿ ವೇಷ ಕುಣಿತದ ದೃಶ್ಯಗಳು ಕಣ್ಮನ ಸೆಳೆಯುತ್ತಿರುತ್ತದೆ.
Pic credit - rathanbarady
ಯುವಕರಿಂದ ಹಿಡಿದು ಸಣ್ಣ ಮಕ್ಕಳು ಕೂಡ ಬಣ್ಣ ಹಚ್ಚಿ ಚೆಂಡೆಗೆ ತಕ್ಕಂತೆ ಗಾಂಭೀರ್ಯದಿಂದ ಕುಣಿಯುವ ದೃಶ್ಯ ನೋಡುವುದೇ ಕಣ್ಣಿಗೆ ಆನಂದ.
Pic credit - rathanbarady
ಮಂಗಳೂರು ದಸರಾದ ಸೇರಿದಂತೆ ಹಬ್ಬಗಳ ಸಂದರ್ಭ ಪ್ರಮುಖ ಆಕರ್ಷಣೆಯೇ ಹುಲಿವೇಷವಾಗಿರುತ್ತದೆ.
Pic credit - rathanbarady
ಇದೀಗ ಈ ದೃಶ್ಯಗಳಲ್ಲಿ ಮಳೆ ಬಂದು ಹುಲಿವೇಷದಾರಿಗಳು ಮೈಯನ್ನು ಒದ್ದೆ ಮಾಡಿದೆ.
Pic credit - rathanbarady
ಮಳೆ ಯಾವಾಗ ಕಡಿಮೆಯಾಗುತ್ತದೆಯೇ ಎಂದು ಹುಲಿವೇಷಧಾರಿಗಳು ಕಾದು ಕುಳಿತಿರುವ ದೃಶ್ಯಗಳನ್ನು ಇಲ್ಲಿ ಕಾಣಬಹುದು.
Pic credit - rathanbarady
ಮೈ ಮೇಲೆ ಕಲರ್ ಫುಲ್ ಬಣ್ಣಗಳು, ಇನ್ನೊಂದೆಡೆ ಮಳೆಯ ಹನಿಯ ಸ್ಪರ್ಶವು ಈ ಘಳಿಗೆಯನ್ನು ಮತ್ತಷ್ಟು ರಂಗೇರಿಸಿದೆ.
Pic credit - rathanbarady
Next: 30 ದಾಟಿದ ಮಹಿಳೆಯರು ಈ ಕೆಲಸಗಳನ್ನು ತಪ್ಪದೇ ಮಾಡಬೇಕು