ಟ್ರೆಂಡ್​​ ಆಗುತ್ತಿದೆ ಮಸಬ ಬ್ಲೌಸ್ ಡಿಸೈನ್​​

21 January 2025

Pic credit - Pintrest

Akshatha Vorkady

ಎಂಥ ಹೊಸ ಫ್ಯಾಷನ್ ಬಂದರೂ ಸೀರೆಯ ಮೆರುಗು ಕಡಿಮೆ ಆಗುವುದಿಲ್ಲ.

Pic credit - Pintrest

ಭಾರತದಲ್ಲಿ ದೇಶದಲ್ಲಿ ಲೆಹೆಂಗಾ ಮತ್ತು ಸೀರೆಗಳು ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಧರಿಸುವ ಜನಪ್ರಿಯ ಉಡುಗೆಗಳಾಗಿದೆ.

Pic credit - Pintrest

ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಡಿಷನಲ್‌ ಗ್ರ್ಯಾಂಡ್‌ ಲುಕ್‌ ನೀಡುವ ಡಿಸೈನರ್‌ ಹ್ಯಾಂಡ್‌ ವರ್ಕ್‌ ಸೀರೆ ಬ್ಲೌಸ್‌ಗಳು ಟ್ರೆಂಡಿಯಾಗಿವೆ. 

Pic credit - Pintrest

ಇತ್ತೀಚಿನ ದಿನಗಳಲ್ಲಿ ವಿವಿಧ ಬಣ್ಣದ ಮಸಬ ಬ್ಲೌಸ್ ಡಿಸೈನ್​​ ಸಖತ್​ ಟ್ರೆಂಡಿಂಗ್​​ನಲ್ಲಿದೆ.

Pic credit - Pintrest

ಬಾಲಿವುಡ್​ ಸೇರಿದಂತೆ ಸೌತ್​​ ಸಿನಿಮಾ ನಟಿಯರಿಂದಲೇ ಹೆಚ್ಚು ಫೇಮಸ್​ ಆಗುತ್ತಿರುವ ಮಸಬ ಬ್ಲೌಸ್ ಡಿಸೈನ್​​

Pic credit - Pintrest

ಸಂಪ್ರದಾಯಿಕ ಸೀರೆಯಿಂದ ಹಿಡಿದು ಟ್ರೆಂಡಿ ಸೀರೆಗಳ ವರೆಗೆ ಪ್ರತಿಯೊಂದನ್ನು ಮಸಬ ಬ್ಲೌಸ್.

Pic credit - Pintrest

ನೀವು ಕೂಡ ಮುಂದಿನ ಶುಭ ಕಾರ್ಯಕ್ರಮಗಳ ಅಥವಾ ಪಾರ್ಟಿಗಳಲ್ಲಿ ಈ ಮಸಬ ಬ್ಲೌಸ್ ಡಿಸೈನ್​​ ಟ್ರೈ ಮಾಡಿ

Pic credit - Pintrest

ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಉಡುಪು ಹೇಗಿದೆ ನೋಡಿ